ಭರ್ತಿಯಾಗದೇ ಉಳಿದಿರುವ ಪ್ರಥಮ ಬಿ.ಫಾರ್ಮ್ ಕೋರ್ಸ್‍ಗಳಿಗೆ ಪ್ರವೇಶಾವಕಾತಿ
ಬೆಂಗಳೂರು : ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ, ಸುಬ್ಬಯ್ಯ ವೃತ್ತ, ಬೆಂಗಳೂರು 27 ಇಲ್ಲಿ ಭರ್ತಿಯಾಗದೇ ಉಳಿದಿರುವ ಪ್ರಥಮ ಬಿ.ಫಾರ್ಮ್ ಕೋರ್ಸ್‍ಗಳಿಗೆ ದಿನಾಂಕ: 27-12-2022 ರಂದು ಬೆಳಿಗ್ಗೆ 10.00 ರಿಂದ 11.30 ಗಂಟೆಗೆಯೊಳಗೆ ನೊಂದಣಿ ಅರ್ಹ ಅಭ್ಯರ್ಥಿಗಳು, ಸಮಿತಿಯ ಮುಂದೆ ಸಂದರ್ಶನಕ್ಕೆ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೂಲ ದಾಖಲಾತಿಗಳೊಂದಿಗೆ (ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಬಿ.ಇ.ಓ ರವರಿಂದ ದೃಢೀಕರಣಗೊಂಡಿರುವ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಸಿ.ಇ.ಟಿ, ಬ್ಯಾಂಕ್ ಪ್ರಮಾಣ ಪತ್ರವು ಕಡ್ಡಾಯವಾಗಿರುತ್ತದೆ.) ಹಾಜರಾಗಲು ಸೂಚಿಸಿದೆ. ಹಾಗೂ ಆಯ್ಕೆಯಾದ ವಿದ್ಯಾರ್ಥಿಗಳು … Continue reading ಭರ್ತಿಯಾಗದೇ ಉಳಿದಿರುವ ಪ್ರಥಮ ಬಿ.ಫಾರ್ಮ್ ಕೋರ್ಸ್‍ಗಳಿಗೆ ಪ್ರವೇಶಾವಕಾತಿ
Copy and paste this URL into your WordPress site to embed
Copy and paste this code into your site to embed