ಇಂದು ಸಂಜೆ 4 ಗಂಟೆಗೆ ತನ್ನ ಅಂತಿಮ ಕಕ್ಷೆ ಪ್ರವೇಶಿಸಲಿದೆ ʻISROʼದ ʻAditya- L1ʼ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ದ ʻAditya- L1ʼ ತನ್ನ L1 ಪಾಯಿಂಟ್ ಅನ್ನು ಜನವರಿ 6, 2024 ರಂದು ಅಂದ್ರೆ, ಇಂದು ಸಂಜೆ 4 ಗಂಟೆಗೆ ತಲುಪಲಿದೆ. ಈ ಬಗ್ಗೆ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಕೆಲ ದಿನಗಳ ಹಿಂದೆ ತಿಳಿಸಿದ್ದರು. ಇಸ್ರೋ ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ ಸೌರ ವೀಕ್ಷಣಾಲಯವನ್ನು ಕಳುಹಿಸಿತ್ತು. ಜನವರಿ 6, 2024 ರಂದು L1 ಪಾಯಿಂಟ್ ತಲುಪುತ್ತದೆ. 6ರಂದು ಆದಿತ್ಯ ಅವರನ್ನು ಎಲ್-1 ಪಾಯಿಂಟ್ ಸೇರಿಸುವುದಾಗಿ ಸೋಮನಾಥ್ ತಿಳಿಸಿದರು. ಈ ಉಪಗ್ರಹದ … Continue reading ಇಂದು ಸಂಜೆ 4 ಗಂಟೆಗೆ ತನ್ನ ಅಂತಿಮ ಕಕ್ಷೆ ಪ್ರವೇಶಿಸಲಿದೆ ʻISROʼದ ʻAditya- L1ʼ
Copy and paste this URL into your WordPress site to embed
Copy and paste this code into your site to embed