ಬೆಳಗಾವಿಯಲ್ಲಿ ಮರಾಠಿ ಪುಂಡರಿಂದ ಯುಕನ ಮೇಲೆ ಹಲ್ಲೆ: ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು ಗೊತ್ತಾ.?

ಬೆಂಗಳೂರು: ಬೆಳಗಾವಿಯ್ಲಲಿ ಕಳೆದ ರಾತ್ರಿಯಂದು ಕನ್ನಡ ಧ್ವಜ ( Kannada Flag ) ಹಿಡಿದು ಕುಣಿದಂತ ಯುವಕನ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದರು. ಇದು ಕನ್ನಡಗಿರನ್ನು ಕೆರಳಿಸುವಂತೆ ಮಾಡಿತ್ತು. ಈ ಘಟನೆ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ‘ಭೂಗಳ್ಳ’ರಿಗೆ ‘ನಗರಾಭಿವೃದ್ಧಿ ಇಲಾಖೆ’ ಅಧಿಕಾರಿಗಳೇ ಸಪೋರ್ಟ್: ‘ಕ್ರಿಮಿನಲ್ ಕೇಸ್’ ದಾಖಲಿಸಲು ‘ರಮೇಶ್ ಬಾಬು’ ಒತ್ತಾಯ ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ನಿನ್ನೆ … Continue reading ಬೆಳಗಾವಿಯಲ್ಲಿ ಮರಾಠಿ ಪುಂಡರಿಂದ ಯುಕನ ಮೇಲೆ ಹಲ್ಲೆ: ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು ಗೊತ್ತಾ.?