‘ಆಧಾರ್ ಕಾರ್ಡ್’ನಿಂದ ವಿಳಾಸ, ಜನ್ಮ ದಿನಾಂಕ ಕಣ್ಮರೆ ; ಈಗ ನಿಮ್ಮನ್ನು ಹೀಗೆ ಗುರುತಿಸಲಾಗುತ್ತೆ!

ನವದೆಹಲಿ : ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಮುಖ್ಯವಾದ ಗುರುತಿನ ದಾಖಲೆಯಾಗಿ ಮಾರ್ಪಟ್ಟಿರುವ ಆಧಾರ್ ಕಾರ್ಡ್, ಇದುವರೆಗಿನ ಅತಿದೊಡ್ಡ ಬದಲಾವಣೆಗೆ ಒಳಗಾಗಲಿದೆ. ಕೇಂದ್ರ ಸರ್ಕಾರ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಶೀಘ್ರದಲ್ಲೇ ನಿಮ್ಮ ವಿಳಾಸ ಅಥವಾ ಜನ್ಮ ದಿನಾಂಕವನ್ನ ನಿಮ್ಮ ಆಧಾರ್ ಕಾರ್ಡ್‌’ನಿಂದ ತೆಗೆದುಹಾಕುವ ವ್ಯವಸ್ಥೆಯನ್ನ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ, ಆಧಾರ್ ಕಾರ್ಡ್‌’ನ ಸ್ವರೂಪ ಸಂಪೂರ್ಣವಾಗಿ ಬದಲಾಗುತ್ತದೆ. ಇದು ಈಗ ನಿಮ್ಮ ಫೋಟೋ ಮತ್ತು ಕ್ಯೂಆರ್ ಕೋಡ್ ಮಾತ್ರ ಪ್ರದರ್ಶಿಸುತ್ತದೆ. ವೈಯಕ್ತಿಕ … Continue reading ‘ಆಧಾರ್ ಕಾರ್ಡ್’ನಿಂದ ವಿಳಾಸ, ಜನ್ಮ ದಿನಾಂಕ ಕಣ್ಮರೆ ; ಈಗ ನಿಮ್ಮನ್ನು ಹೀಗೆ ಗುರುತಿಸಲಾಗುತ್ತೆ!