ಭಾರತದಲ್ಲಿ ಶುದ್ಧ ಇಂಧನ ಉತ್ತೇಜನೆಗೆ ‘ಅದಾನಿ, ಗೂಗಲ್’ ಸಹಯೋಗ ಘೋಷಣೆ

ನವದೆಹಲಿ : ಅದಾನಿ ಗ್ರೂಪ್ ಮತ್ತು ಗೂಗಲ್ ತಮ್ಮ ಸುಸ್ಥಿರ ಪ್ರಯತ್ನಗಳನ್ನ ಹೆಚ್ಚಿಸುವ ಮತ್ತು ಭಾರತದಲ್ಲಿ ಶುದ್ಧ ಇಂಧನದ ಬೆಳವಣಿಗೆಗೆ ಕೊಡುಗೆ ನೀಡುವ ಗುರಿಯನ್ನ ಹೊಂದಿರುವ ಪಾಲುದಾರಿಕೆಯನ್ನ ಘೋಷಿಸಿವೆ. ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಸೌಲಭ್ಯದ ನೆಲೆಯಾಗಿರುವ ಗುಜರಾತ್’ನ ಖಾವ್ಡಾದಲ್ಲಿರುವ ಹೊಸ ಸೌರ-ಪವನ ಹೈಬ್ರಿಡ್ ಯೋಜನೆಯಿಂದ ಉತ್ಪತ್ತಿಯಾದ ನವೀಕರಿಸಬಹುದಾದ ಶಕ್ತಿಯನ್ನ ಪೂರೈಸುವುದಾಗಿ ಅದಾನಿ ಗ್ರೂಪ್ ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಯೋಜನೆಯು 2025ರ ಮೂರನೇ ತ್ರೈಮಾಸಿಕದಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಪವನ, ಸೌರ, ಹೈಬ್ರಿಡ್ … Continue reading ಭಾರತದಲ್ಲಿ ಶುದ್ಧ ಇಂಧನ ಉತ್ತೇಜನೆಗೆ ‘ಅದಾನಿ, ಗೂಗಲ್’ ಸಹಯೋಗ ಘೋಷಣೆ