ವಿಶಾಖಪಟ್ಟಣಂನಲ್ಲಿ ಭಾರತದ ಅತಿದೊಡ್ಡ ‘ಡೇಟಾ ಸೆಂಟರ್ ಕ್ಯಾಂಪಸ್’ ನಿರ್ಮಾಣಕ್ಕೆ ‘ಅದಾನಿ-ಗೂಗಲ್’ ಪಾಲುದಾರಿಕೆ

ನವದೆಹಲಿ : ಅದಾನಿ ಎಂಟರ್‌ಪ್ರೈಸಸ್‌’ನ ಡೇಟಾ ಸೆಂಟರ್ ಜಂಟಿ ಉದ್ಯಮವಾದ ಅದಾನಿ ಕನೆಕ್ಸ್, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಭಾರತದ ಅತಿದೊಡ್ಡ ಡೇಟಾ ಸೆಂಟರ್ ಕ್ಯಾಂಪಸ್ ಅಭಿವೃದ್ಧಿಪಡಿಸಲು ಗೂಗಲ್‌’ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ ಎಂದು ಮಂಗಳವಾರ ಕಂಪನಿಯ ಹೇಳಿಕೆ ತಿಳಿಸಿದೆ. ಮುಂಬರುವ ಗೂಗಲ್ ಎಐ ಹಬ್’ನ್ನ ಅದಾನಿ ಕನೆಕ್ಸ್ ಮತ್ತು ಏರ್‌ಟೆಲ್ ಸಹಯೋಗದೊಂದಿಗೆ ಐದು ವರ್ಷಗಳಲ್ಲಿ $15 ಬಿಲಿಯನ್ ಹೂಡಿಕೆಯೊಂದಿಗೆ ಸ್ಥಾಪಿಸಲಾಗುವುದು, ಇದು ಬಲವಾದ ಸಬ್‌ಸೀ ಕೇಬಲ್ ನೆಟ್‌ವರ್ಕ್ ಮತ್ತು ಶುದ್ಧ ಇಂಧನದಿಂದ ಬೆಂಬಲಿತವಾಗಿದೆ ಎಂದು ಅದಾನಿ ಎಂಟರ್‌ಪ್ರೈಸಸ್ ಹೇಳಿಕೆಯಲ್ಲಿ ತಿಳಿಸಿದೆ … Continue reading ವಿಶಾಖಪಟ್ಟಣಂನಲ್ಲಿ ಭಾರತದ ಅತಿದೊಡ್ಡ ‘ಡೇಟಾ ಸೆಂಟರ್ ಕ್ಯಾಂಪಸ್’ ನಿರ್ಮಾಣಕ್ಕೆ ‘ಅದಾನಿ-ಗೂಗಲ್’ ಪಾಲುದಾರಿಕೆ