BIGG NEWS: ʼರಾಜಕೀಯʼ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ ನಟಿ ತ್ರಿಷಾ; ʼಕಾಂಗ್ರೆಸ್‌ʼ ಗೆ ಸೇರುವ ಸಾಧ್ಯತೆ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಸಿನಿಮಾರಂಗದವರಿಗೆ ರಾಜಕೀಯ ವಲಯದಲ್ಲಿ ಅವಿನಾಭಾವ ಸಂಬಂಧ ಇದೆ. ಸಿನಿಮಾರದಲ್ಲಿ ಗುರುತಿಸಿಕೊಂಡರು ರಾಜಕೀಯಕ್ಕೆ ಸೇರುತ್ತಾರೆ, ಇನ್ನೂ ಕೆಲವರು ರಾಜಕೀಯದಲ್ಲಿ ಇರುವವರು ಸಿನಿಮಾರಂಗಕ್ಕೆ ಬಂದವರು ಸಾಕಷ್ಟು ಜನರಿದ್ದಾರೆ. ರಿಯಲ್‌ ಸ್ಟಾರ್‌ ಉಪ್ಪೇಂದ್ರ, ಸೂಪರ್‌ ಸ್ಟಾರ್‌ ರಜನಿಕಾಂತ್‌, ರಮ್ಯಾ, ತಾರಾ, ಉಮಾಶ್ರೀ ಹೀಗೆ ಹಲವರು ಕಲಾವಿದರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಮತ್ತೊಬ್ಬ ನಟಿಯು ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬಹುಭಾಷಾ ನಟಿಯಾಗಿ ತ್ರಿಷಾ ಹೊರಹೊಮ್ಮಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ ನಟಿಸಿದ್ದ ‘ಪವರ್’ … Continue reading BIGG NEWS: ʼರಾಜಕೀಯʼ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ ನಟಿ ತ್ರಿಷಾ; ʼಕಾಂಗ್ರೆಸ್‌ʼ ಗೆ ಸೇರುವ ಸಾಧ್ಯತೆ