BIGG NEWS : ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಎಸ್ಕೇಪ್‌ : ಕರ್ನಾಟಕ. ಕೇರಳ, ಆಂಧ್ರ ತಮಿಳುನಾಡಿನಲ್ಲಿ ಹುಡುಕಾಟ

ಬೆಂಗಳೂರು : ನಟಿ ಶ್ರೀಲೀಲಾ ತಾಯಿ ಸ್ವರ್ಣ ಲತಾ ಬಂಧನದ ಭೀತಿ ಬೆನ್ನಲ್ಲೇ  ಸ್ವರ್ಣಲತಾ ಎಸ್ಕೇಪ್‌ ಆಗಿದ್ದಾರೆ, ಇದೀಗ  2 ಟೀಮ್ ಮೂಲಕ ಹುಡುಕಾಟ ನಡೆಸಲಾಗುತ್ತಿದೆ. ಕರ್ನಾಟಕ. ಕೇರಳ, ಆಂಧ್ರ ತಮಿಳುನಾಡನಲ್ಲಿ ಶೋಧ ನಡೆಯುತ್ತಿದೆ. ಪ್ರಕರಣ ಬಳಿ ಸ್ವರ್ಣಲತಾ ಫೋನ್‌ ಸ್ವಿಚ್ಟ್‌ ಆಪ್‌ ಆಗಿದೆ.  BIGG NEWS: ಬಿಎಸ್‌ ವೈ ವಿರುದ್ಧ ಸೂಕ್ತ ತನಿಖೆಯಾಗಲಿ; ಸತ್ಯಾಂಶ ಹೊರಬರಬೇಕು- ಸಂತೋಷ್ ಹೆಗ್ಡೆ ಸೆಪ್ಟಂಬರ್‌ 10ರಂದು ಮಧುಕರ್‌ ಅಂಗೂರು ಜೊತೆಗೆ ಸ್ವರ್ಣ ಲತಾ ಅಲೆಯನ್ಸ್‌ ವಿವಿಯೊಳಗೆ ತಮ್ಮ ಬೌನ್ಸರ್‌ ಜೊತೆಗೆ … Continue reading BIGG NEWS : ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಎಸ್ಕೇಪ್‌ : ಕರ್ನಾಟಕ. ಕೇರಳ, ಆಂಧ್ರ ತಮಿಳುನಾಡಿನಲ್ಲಿ ಹುಡುಕಾಟ