ರಾಜ್ ಕುಂದ್ರಾ ಮತ್ತೊಂದು ಬಿಗ್‌ ಶಾಕ್‌ : ಶಿಲ್ಪಾ ಶೆಟ್ಟಿ ಗಂಡನ ವಿರುದ್ದ ಲೈಂಗಿಕ ಆರೋಪ ದೂರು ದಾಖಲು ಮಾಡಿದ ನಟಿ ಶೆರ್ಲಿನ್ ಚೋಪ್ರಾ,

ಮುಂಬೈ: ಅಶ್ಲೀಲ ವಿಡಿಯೋಗಳ ತಯಾರಿಕೆಗೆ ಸಂಬಂಧಪಟ್ಟಂತೆ ಪ್ರಸ್ತುತ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ( judicial custody ) ರಾಜ್ ಕುಂದ್ರಾ ಅವರಿಗೆ ಜುಲೈ 28 ರಂದು ಕೆಳ ನ್ಯಾಯಾಲಯವು ಜಾಮೀನು ನಿರಾಕರಿಸಿದೆ. ಈ ನಡುವೆ ಕೆಲವು ನಟಿಯರು ರಾಜ್ ಕುಂದ್ರಾ (Raj Kundra) ಅವರ ಆಪ್ ಹಾಟ್ ಶಾಟ್ ವಿರುದ್ಧ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಇದರಲ್ಲಿ ಕೆಲವರು ಚಿತ್ರಗಳನ್ನು ರಚಿಸಿ ಮತ್ತು ಪ್ರಕಟಿಸಿದ ಆರೋಪ ಮಾಡುತ್ತಿದ್ದಾರೆ. , ಶೆರ್ಲಿನ್ ಚೋಪ್ರಾ (Sherlyn Chopra) ಅವರು ಲೈಂಗಿಕ … Continue reading ರಾಜ್ ಕುಂದ್ರಾ ಮತ್ತೊಂದು ಬಿಗ್‌ ಶಾಕ್‌ : ಶಿಲ್ಪಾ ಶೆಟ್ಟಿ ಗಂಡನ ವಿರುದ್ದ ಲೈಂಗಿಕ ಆರೋಪ ದೂರು ದಾಖಲು ಮಾಡಿದ ನಟಿ ಶೆರ್ಲಿನ್ ಚೋಪ್ರಾ,