BIG NEWS: ನಟಿ ರನ್ಯಾ ರಾವ್ ಗೂ ರಾಜಕೀಯ ವ್ಯಕ್ತಿಗಳಿಗೂ ಇದೆ ನಂಟು: ಕಂಪನಿಗೆ 12 ಎಕರೆ ಜಮೀನು ಮಂಜೂರು

ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ತಗಲಾಕೊಂಡಿರೋ ನಟಿ ರನ್ಯಾ ರಾವ್ ಅವರೊಂದಿಗೆ ರಾಜಕೀಯ ವ್ಯಕ್ತಿಗಳ ನಂಟಿರುವುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲೇ ಆಕೆ ನಿರ್ದೇಶಕಿಯಾಗಿರುವಂತ ಕಂಪನಿಗೆ ಹಿಂದಿನ ಸರ್ಕಾದ ಅವಧಿಯಲ್ಲಿ ಬರೋಬ್ಬರಿ 12 ಎಕರೆ ಜಮೀನು ಮಂಜೂರಾಗಿದೆ. ಅದೂ ದೇವನಹಳ್ಳಿ ಸಮೀಪದಲ್ಲಿ. ಹೌದು ನಟಿ ರನ್ಯಾ ರಾವ್ ಅವರಿಗೂ ರಾಜಕೀಯ ವ್ಯಕ್ತಿಗಳ ನಂಟಿರುವುದು ಬಯಲಾಗಿದೆ. ಚಿನ್ನ ಕಳ್ಳ ಸಾಗಾಣಿಕೆ ಕೇಸಲ್ಲಿ ಸಿಕ್ಕಿಬಿದ್ದಿರುವಂತ ನಟಿ ಹರ್ಷವರ್ಧಿನಿ ರಾವ್ ಅವರು ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ಅವರು ನಿರ್ದೇಶಕಿಯಾಗಿರುವಂತ ಕ್ಲಿರೋದಾ ಇಂಡಿಯಾ ಪ್ರೈವೇಟ್ … Continue reading BIG NEWS: ನಟಿ ರನ್ಯಾ ರಾವ್ ಗೂ ರಾಜಕೀಯ ವ್ಯಕ್ತಿಗಳಿಗೂ ಇದೆ ನಂಟು: ಕಂಪನಿಗೆ 12 ಎಕರೆ ಜಮೀನು ಮಂಜೂರು