BREAKING NEWS: ‘ಹವಾಲಾ ಹಣ’ ಬಳಸಿ ಚಿನ್ನ ಖರೀದಿ ಎಂದು ‘ನಟಿ ರನ್ಯಾ ರಾವ್’ ಒಪ್ಪಿಕೊಂಡಿದ್ದಾರೆ: ಕೋರ್ಟ್ ಗೆ DRI ಮಾಹಿತಿ

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ನಟಿ ರಣ್ಯ ರಾವ್ ಅವರು ಚಿನ್ನ ಖರೀದಿಸಲು ಹವಾಲಾ ಮಾರ್ಗಗಳ ಮೂಲಕ ಹಣವನ್ನು ವರ್ಗಾಯಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಅಂತ ನ್ಯಾಯಾಲಯಕ್ಕೆ ಡಿಆರ್ ಐ ಮಾಹಿತಿ ನೀಡಿದೆ. ಇಂದು ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಯಿತು. ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ವಕೀಲ ಮಧು ರಾವ್ ಅವರು ವಾದವನ್ನು ಮಂಡಿಸಿದರು. ಅವರು ಅನಧಿಕೃತ ವಿಧಾನಗಳ ಮೂಲಕ ಹಣಕಾಸು ವಹಿವಾಟು … Continue reading BREAKING NEWS: ‘ಹವಾಲಾ ಹಣ’ ಬಳಸಿ ಚಿನ್ನ ಖರೀದಿ ಎಂದು ‘ನಟಿ ರನ್ಯಾ ರಾವ್’ ಒಪ್ಪಿಕೊಂಡಿದ್ದಾರೆ: ಕೋರ್ಟ್ ಗೆ DRI ಮಾಹಿತಿ