‘ನಟ ದರ್ಶನ್ ಅರೆಸ್ಟ್’ ಬಗ್ಗೆ ಮೌನ ಮುರಿದ ‘ನಟಿ ರಚಿತಾ ರಾಮ್’ ಹೇಳಿದ್ದೇನು ಗೊತ್ತಾ? | Actress Rachita Ram

ಬೆಂಗಳೂರು: ನಟ ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದೆ. ಈ ಪ್ರಕರಣದ ಬಗ್ಗೆ ಹಲವು ದಿನಗಳ ಬಳಿಕ ನಟಿ ರಚಿತಾ ರಾಮ್ ಮೌನ್ ಮುರಿದಿದ್ದಾರೆ. ಏನು ಅಂತ ಹೇಳಿದ್ದಾರೆ ಎನ್ನುವ ಬಗ್ಗೆ ಮುಂದೆ ಓದಿ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ತನಿಖೆಯನ್ನು ತೀವ್ರಗೊಳಿಸಿ ಸ್ಛಳ ಮಹಜರು ಕೂಡ ಮನಡೆಸುತ್ತಿದ್ದಾರೆ. ಇತ್ತ ನಟಿ ರಚಿತಾ ರಾಮ್ ಕೂಡ ನಟ … Continue reading ‘ನಟ ದರ್ಶನ್ ಅರೆಸ್ಟ್’ ಬಗ್ಗೆ ಮೌನ ಮುರಿದ ‘ನಟಿ ರಚಿತಾ ರಾಮ್’ ಹೇಳಿದ್ದೇನು ಗೊತ್ತಾ? | Actress Rachita Ram