BIG NEWS : ‘ಸ್ಯಾಂಡಲ್ ವುಡ್ ನಟಿ’ ಬದುಕಲ್ಲಿ ಬಿರುಗಾಳಿ.!

ಕೆಎನ್ಎನ್ ಸಿನಿಮಾ ಡೆಸ್ಕ್ : ಸ್ಯಾಂಡಲ್ ವುಡ್ ನಟಿ ವೈವಾಹಿಕ ಜೀವನದಲ್ಲಿ ಇದೀಗ ಬೆಂಕಿ ಬಿರುಗಾಳಿ ಎದ್ದಿದೆ. ಅಂತರ ಧರ್ಮೀಯ ವಿವಾಹವಾಗಿದ್ದಂತ ನಟಿ ಮಣಿಯ ವಿರುದ್ಧವೇ ಮೊದಲ ಪತ್ನಿ ತಿರುಗಿ ಬಿದ್ದಿರೋದು ಬಿರುಗಾಳಿಯನ್ನು ಏಳಿಸಿದೆ. BIGG NEWS : 2 ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ – BS ಯಡಿಯೂರಪ್ಪ ಹೌದು.. ಸ್ಯಾಂಡಲ್ ವುಟ್ ನಟಿ ಪ್ರಿಯಾಮಣಿ ದಾಂಪತ್ಯದಲ್ಲಿ, ಈಗ ಬಿರುಗಾಳಿ ಎದ್ದಿದೆ. ಅಂತರ ಧರ್ಮೀಯವಾಗಿ ಮುಸ್ತಫಾರಾಜ್ ಜೊತೆಗೆ ಮದುವೆಯಾಗಿದ್ದಂತ ನಟಿ ಪ್ರಿಯಾಮಣಿ ಮದುವೆಯೇ ಕಾನೂನು … Continue reading BIG NEWS : ‘ಸ್ಯಾಂಡಲ್ ವುಡ್ ನಟಿ’ ಬದುಕಲ್ಲಿ ಬಿರುಗಾಳಿ.!