ಬೆಂಗಳೂರಿನ ‘ರೇನ್ಬೋ ಚಿಲ್ಡ್ರನ್ ಆಸ್ಪತ್ರೆ ಹೆರಿಗೆ ಕೇಂದ್ರ’ವನ್ನು ನಟಿ ಅಮೂಲ್ಯ ಉಧ್ಘಾಟನೆ

ಬೆಂಗಳೂರು: ಖ್ಯಾತ ಸ್ಯಾಂಡಲ್ ವುಡ್ ನಟಿ ಅಮೂಲ್ಯ ಅವರು ಬನ್ನೇರುಘಟ್ಟ ರಸ್ತೆಯ ರೈನ್ಬೋ ಹಾಸ್ಪಿಟಲ್ಸ್ನಲ್ಲಿ ವಿಶೇಷ ನೈಸರ್ಗಿಕ ಹೆರಿಗೆ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಅವಳಿ ಮಕ್ಕಳ ತಾಯಿಯಾಗಿರುವ ನನಗೆ ಗರ್ಭಿಣಿ ಮಹಿಳೆಯರ ಸಮಸ್ಯೆ ಏನು ಎನ್ನುವುದು ತಿಳಿದಿದೆ. ರೈನ್ಬೋ ಆಸ್ಪತ್ರೆ ಸಮೂಹ ನಿಮಗೆ ವಿವಿಧ ಹೆರಿಗೆಯ ಆಯ್ಕೆಗಳನ್ನು ನೀಡುತ್ತಿರುವುದು ನನಗೆ ಅತ್ಯಂತ ಸಂತೋಷವಾಗಿದೆ. ಗರ್ಭಿಣಿ ಮಹಿಳೆಗೆ ಸರಿಯಾದ ಶಕ್ತಿಯ ಅಗತ್ಯವಿದೆ. ಸರಿಯಾದ ಮಾರ್ಗದರ್ಶನ ಮತ್ತು ಸಮಾಲೋಚನೆಯ ಜೊತೆಗೆ, ನೀರಿನ ಹೆರಿಗೆಯಂತಹ ನವೀನ ಪರಿಕಲ್ಪನೆಗಳ … Continue reading ಬೆಂಗಳೂರಿನ ‘ರೇನ್ಬೋ ಚಿಲ್ಡ್ರನ್ ಆಸ್ಪತ್ರೆ ಹೆರಿಗೆ ಕೇಂದ್ರ’ವನ್ನು ನಟಿ ಅಮೂಲ್ಯ ಉಧ್ಘಾಟನೆ