ನಟ‌ ಯಶ್‌ ತಂದೆತಾಯಿ ಗ್ರಾಮಸ್ಥರ ನಡುವೆ ರಸ್ತೆ ನಿರ್ಮಾಣಕ್ಕಾಗಿ ಗಲಾಟೆ

ಹಾಸನ : ಜಮೀನಿಗೆ ರಸ್ತೆ ನಿರ್ಮಾಣ ಮಾಡುವುದಕ್ಕೆ ಸಂಬಂಧಪಟ್ಟಂತೆ ನಟ ಯಶ್‌ ತಂದೆ-ತಾಯಿ ಜೊತೆ ಗ್ರಾಮಸ್ಥರ ನಡುವೆ ಗಲಾಟೆ ಯಾಗಿರುವ ಘಟನೆ ಹಾಸನ ಜಿಲ್ಲೆಯ ದುದ್ದ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದ್ವೆಯಾದ ಮೇಲೆ ಹೆಂಡ್ತಿಗೆ ‘ಸಂಬಂಧಿಕರಿಂದ’ ಗಾಯವಾದ್ರೆ ಗಂಡನೇ ಹೊಣೆ: ಸುಪ್ರಿಂಕೋರ್ಟ್ ಮಹತ್ವದ‌ ಅಭಿಪ್ರಾಯ ಯಶ್ ತಂದೆ ಅರುಣ್‌ಕುಮಾರ್, ತಾಯಿ ಪುಷ್ಪ ಅವರು ತಮ್ಮ ಜಮೀನ ಕೆಲಸ ಮಾಡುತ್ತಿದ್ದ ವೇಳೇಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಗ್ರಾಮಸ್ಥರು ಇಲ್ಲಿ ಕೆಲಸ ಮಾಡದಂತೆ ತಡೆ ನೀಡಿದ್ದಾರೆ ಎನ್ನಲಾಗಿದ್ದು, ಘಟನೆ ನಡೆದ … Continue reading ನಟ‌ ಯಶ್‌ ತಂದೆತಾಯಿ ಗ್ರಾಮಸ್ಥರ ನಡುವೆ ರಸ್ತೆ ನಿರ್ಮಾಣಕ್ಕಾಗಿ ಗಲಾಟೆ