BREAKING: ಬಳ್ಳಾರಿಯಲ್ಲಿ ಅಭಿಮಾನಿ ಕಾಲಿನ ಮೇಲೆ ಹರಿದ ‘ನಟ ಯಶ್’ ಬೆಂಗಾವಲು ಕಾರು: ಕಾಲಿಗೆ ಗಾಯ

ಬಳ್ಳಾರಿ: ಕೆಲ ದಿನಗಳ ಹಿಂದೆ ನಟ ಯಶ್ ಹುಟ್ಟು ಹಬ್ಬದ ಪ್ಲೆಕ್ಸ್ ಕಟ್ಟೋ ವೇಳೆಯಲ್ಲಿ ವಿದ್ಯುತ್ ಹರಿದು ಯಶ್ ಅಭಿಮಾನಿಗಳು ಸಾವನ್ನಪ್ಪಿದ್ದರು. ಇಂದು ಯಶ್ ಅಭಿಮಾನಿಯ ಕಾಲಿನ ಮೇಲೆ ಅವರ ಬೆಂಗಾವಲು ವಾಹನದ ಕಾರು ಹರಿದು ಕಾಲಿಗೆ ಗಾಯವಾಗಿರೋ ಘಟನೆ ನಡೆದಿದೆ. ಇಂದು ನಟ ಯಶ್ ಅವರು ಬಳ್ಳಾರಿಗೆ ಅಮೃತೇಶ್ವರ ಸ್ವಟಿಕ ಲಿಂಗ ದೇಗುಲದ ಉದ್ಘಾಟನೆಗೆ ತೆರಳಿದ್ದರು. ದೇವಾಲಯ ಉದ್ಘಾಟನೆ ಮುಗಿಸಿಕೊಂಡು ವಾಪಾಸ್ ಆಗುತ್ತಿದ್ದಂತ ವೇಳೆಯಲ್ಲಿ ಬಳ್ಳಾರಿಯ ಹೊರವಲಯದ ಬಾಲಾಜಿ ಕ್ಯಾಂಪ್ ನ ಬಳಿಯಲ್ಲಿ ಅವರ ಬೆಂಗಾವಲು … Continue reading BREAKING: ಬಳ್ಳಾರಿಯಲ್ಲಿ ಅಭಿಮಾನಿ ಕಾಲಿನ ಮೇಲೆ ಹರಿದ ‘ನಟ ಯಶ್’ ಬೆಂಗಾವಲು ಕಾರು: ಕಾಲಿಗೆ ಗಾಯ