ರಸ್ತೆ ನಿರ್ಮಿಸುವ ವಿಚಾರಕ್ಕಾಗಿ ರಾಕಿಂಗ್ ಸ್ಟಾರ್ ನಟ ಯಶ್ ತಂದೆ-ತಾಯಿ ಜೊತೆಗೆ ಗ್ರಾಮಸ್ಥರ ಗಲಾಟೆ : ಪೊಲೀಸರ ಮಧ್ಯಸ್ಥಿಕೆಯಲ್ಲಿ ತಿಳಿ

ಹಾಸನ : ಜಮೀನಿಗೆ ರಸ್ತೆ ನಿರ್ಮಿಸೋ ವಿಚಾರಕ್ಕಾಗಿ ಗ್ರಾಮಸ್ಥರು ಹಾಗೂ ನಟ ಯಶ್ ತಂದೆ-ತಾಯಿಗಳೊಂದಿಗೆ ಗಲಾಟೆ ನಡೆದಿರೋ ಘಟನೆ, ಜಿಲ್ಲೆಯ ತಿಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆದಾಯಕ್ಕೂ ಮೀರಿ ಅಕ್ರಮ ಸಂಪಾದನೆ ಆರೋಪ : ಮಂಡ್ಯದ ಆರ್ ಟಿ ಓ ಗುಮಾಸ್ತನ ಮನೆ ಮೇಲೆ ಎಸಿಬಿ ರೈಡ್, ದಾಖಲೆಗಳ ಪರಿಶೀಲನೆ ತಿಮ್ಮೇನಹಳ್ಳಿಯಲ್ಲಿರುವಂತ ತಮ್ಮ ಜಮೀನಿಗೆ ನಟ ಯಶ್ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪ ಅವರು ದಾರಿ ನಿರ್ಮಾಣಕ್ಕಾಗಿ ಜೆಸಿಬಿಯಿಂದ ಕೆಲಸ ಮಾಡಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ … Continue reading ರಸ್ತೆ ನಿರ್ಮಿಸುವ ವಿಚಾರಕ್ಕಾಗಿ ರಾಕಿಂಗ್ ಸ್ಟಾರ್ ನಟ ಯಶ್ ತಂದೆ-ತಾಯಿ ಜೊತೆಗೆ ಗ್ರಾಮಸ್ಥರ ಗಲಾಟೆ : ಪೊಲೀಸರ ಮಧ್ಯಸ್ಥಿಕೆಯಲ್ಲಿ ತಿಳಿ