BREAKING : ‘ನಟಿ ಸುರೇಖಾ ಸಿಕ್ರಿ’ ಹೃದಯಾಘಾತದಿಂದ ನಿಧನ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಂತ ಹಿರಿಯ ನಟಿ ಸುರೇಖಾ ಸಿಕ್ರಿ(75) ಅವರು, ಇಂದು ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ. ಮತ್ತೆ ಏರಿಕೆಯಾದ ಚಿನ್ನ, ಬೆಳ್ಳಿ ದರ… ಬೆಂಗಳೂರಿನಲ್ಲಿ ಇಂದು ದರ ಎಷ್ಟಿದೆ ನೋಡಿ.. ಹಿರಿಯ ನಟಿ ಸುರೇಖಾ ಸಿಕ್ರಿ ಅವರು ತಮ್ಮ 75ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಈ ನಟಿ ಬಧಾಯಿ ಹೋ ಮತ್ತು ಬಾಲಿಕಾ ವಧುನಂತಹ ಟಿವಿ ಶೋಗಳಿಗೆ ಹೆಸರುವಾಸಿಯಾಗಿದ್ದರು. BREAKING : ದೇಶದಲ್ಲಿ 24 ಗಂಟೆಗಳಲ್ಲಿ 38,949 ಕೊರೋನಾ ಪ್ರಕರಣಗಳು … Continue reading BREAKING : ‘ನಟಿ ಸುರೇಖಾ ಸಿಕ್ರಿ’ ಹೃದಯಾಘಾತದಿಂದ ನಿಧನ