ಗ್ರಾಹಕರ ‘ರೋಟಿ’ಗೆ ಉಗುಳಿದ ವ್ಯಕ್ತಿ ಸಮರ್ಥಿಸಿಕೊಂಡ ನಟ ‘ಸೋನು ಸೂದ್’ ; ರಾಮ ‘ಶಬರಿ’ಗೆ ಹೋಲಿಕೆ, ನೆಟ್ಟಿಗರಿಂದ ತರಾಟೆ

ನವದೆಹಲಿ : ತನ್ನ ಗ್ರಾಹಕರ ಆಹಾರದ ಮೇಲೆ ಉಗುಳುವ ಆಹಾರ ಮಾರಾಟಗಾರನ ಕ್ರಮವನ್ನ ನಟ ಸೋನು ಸೂದ್ ಸಮರ್ಥಿಸಿಕೊಂಡಿದ್ದು, ಪ್ರಸ್ತುತ ನೆಟ್ಟಿಗರಿಂದ ತೀವ್ರ ವಿರೋಧವನ್ನ ಎದುರಿಸುತ್ತಿದ್ದಾರೆ. ಅವರು ಈ ಘಟನೆಯನ್ನ ಭಗವಂತ ರಾಮನು ಶಬರಿಯ ಹಣ್ಣುಗಳನ್ನ ತಿನ್ನುವುದಕ್ಕೆ ಹೋಲಿಸಿದ್ದಾರೆ. ಎಕ್ಸ್‘ನಲ್ಲಿ ಬಳಕೆದಾರರೊಬ್ಬರು ಹುಡುಗನೊಬ್ಬ ತನ್ನ ಗ್ರಾಹಕರಿಗೆ ರೊಟ್ಟಿಗಳನ್ನ ತಯಾರಿಸುವ ವೀಡಿಯೊವನ್ನ ಹಂಚಿಕೊಂಡಾಗ ವಿವಾದ ಪ್ರಾರಂಭವಾಯಿತು. ಇದರಲ್ಲಿ ಆತನ ಹಿಟ್ಟಿನ ಮೇಲೆ ಉಗುಳುತ್ತಾನೆ. ಕನ್ವರ್ ಯಾತ್ರಾ ಮಾರ್ಗದಲ್ಲಿನ ತಿನಿಸುಗಳು ತಮ್ಮ ಮಾಲೀಕರ ಹೆಸರುಗಳನ್ನ ಪ್ರದರ್ಶಿಸಬೇಕು ಎಂಬ ಉತ್ತರ ಪ್ರದೇಶ … Continue reading ಗ್ರಾಹಕರ ‘ರೋಟಿ’ಗೆ ಉಗುಳಿದ ವ್ಯಕ್ತಿ ಸಮರ್ಥಿಸಿಕೊಂಡ ನಟ ‘ಸೋನು ಸೂದ್’ ; ರಾಮ ‘ಶಬರಿ’ಗೆ ಹೋಲಿಕೆ, ನೆಟ್ಟಿಗರಿಂದ ತರಾಟೆ