ನಟ ಶಿವಣ್ಣ ಮನೆಯ ಮುದ್ದಿನ `ನಿಮೋ’ ನಿಧನ : ಭಾವನಾತ್ಮಕ `ಪೋಸ್ಟ್’ ಹಂಚಿಕೊಂಡ ಗೀತಾ ಶಿವರಾಜ್ ಕುಮಾರ್.!

ಬೆಂಗಳೂರು : ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಮನೆಯ ಮುದ್ದಿನ ನಾಯಿ ‘ನಿಮೋ’ ನಿಧನವಾಗಿದ್ದು, ಈ ಬಗ್ಗೆ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರು ಪತ್ರ ಬರೆದು ಭಾವನಾತ್ಮಕ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಗೀತಾ ಶಿವರಾಜ್ ಕುಮಾರ್ ಬರೆದ ಪತ್ರದಲ್ಲಿ ಏನಿದೆ.? ನಮ್ಮ ಮನೆಯಲ್ಲಿ ನಾವು ಐದಲ್ಲಾ, ಆರು ಜನ. ಶಿವಣ್ಣ, ಗೀತಾ, ನಿಶು, ನಿವಿ, ದಿಲೀಪ್ ಮತ್ತು ನನ್ನ ಮರಿ ನೀಮೋ. ನಿಶು ಹುಟ್ಟುಹಬ್ಬಕ್ಕೆ ದಿಲೀಪ್ ಅವರು ಮದುವೆಗೆ ಮುಂಚೆ ನೀಮೋನನ್ನು ಗಿಪ್ಪಾಗಿ ತಂದರು. ನಿಶು … Continue reading ನಟ ಶಿವಣ್ಣ ಮನೆಯ ಮುದ್ದಿನ `ನಿಮೋ’ ನಿಧನ : ಭಾವನಾತ್ಮಕ `ಪೋಸ್ಟ್’ ಹಂಚಿಕೊಂಡ ಗೀತಾ ಶಿವರಾಜ್ ಕುಮಾರ್.!