ಸೋನಿಯಾ ಗಾಂಧಿ ಬಗ್ಗೆ ನಟಿ ‘ರಮ್ಯಾ’ ಟ್ವೀಟ್ : ಕುತೂಹಲ ಮೂಡಿಸಿದ ‘ಮೋಹಕ ತಾರೆ’ಯ ನಡೆ |Actor Ramya

ಬೆಂಗಳೂರು : ಮೊನ್ನೆಯಷ್ಟೇ ರಾಹುಲ್ ಗಾಂಧಿ ಜೊತೆ ಭಾರತ್ ಜೋಡೋ (Bharat Jodo) ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದ ರಮ್ಯಾ ಇದೀಗ ಟ್ವೀಟ್ ಮೂಲಕ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ್ದಾರೆ. ಸೋನಿಯಾ ಗಾಂಧಿ (Sonia Gandhi) ಪರ ನಟಿ ರಮ್ಯಾ ಟ್ವೀಟ್ವೊಂದನ್ನು ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಇಟಲಿಯವರೇ ಆಗಿರಬಹುದು. ಆದರೆ ಸಾಕಷ್ಟು ಭಾರತೀಯರಿಗಿಂತ ಇವರು ನೈಜ ಭಾರತೀಯರಾಗಿದ್ದಾರೆ. ಅದು ಸತ್ಯ’ ಎಂದು ಟ್ವೀಟ್ ಮಾಡಿದ್ದಾರೆ. ಮಂಡ್ಯದಲ್ಲಿ ರಮ್ಯಾ ಸೋತ ನಂತರ ರಾಜಕೀಯ ಕ್ಷೇತ್ರದಿಂದ ಒಂದೊಂದೆ ಹೆಜ್ಜೆಯನ್ನು ಹಿಂದಿಡುತ್ತಾ … Continue reading ಸೋನಿಯಾ ಗಾಂಧಿ ಬಗ್ಗೆ ನಟಿ ‘ರಮ್ಯಾ’ ಟ್ವೀಟ್ : ಕುತೂಹಲ ಮೂಡಿಸಿದ ‘ಮೋಹಕ ತಾರೆ’ಯ ನಡೆ |Actor Ramya