ರಾಜ್ಯದ ಮೂರು ಜಿಲ್ಲೆಗಳಿಗೆ ‘ನಟ ರಮೇಶ್ ಅರವಿಂದ್’ ಸೇರಿ 8 ಮಂದಿ ‘ಜಿಲ್ಲಾ ಐಕಾನ್’ಗಳಾಗಿ ನೇಮಕ

ಬೆಂಗಳೂರು: ರಾಜ್ಯ ಚುನಾವಣಾ ಆಯೋಗದಿಂದ ಮೂರು ಜಿಲ್ಲೆಗಳ ಜಿಲ್ಲಾ ಚುನಾವಣಾ ಐಕಾನ್ ಗಳಾಗಿ ನಟ ರಮೇಶ್ ಅರವಿಂದ್ ಸೇರಿದಂತೆ 8 ಮಂದಿಯನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಈ ಕುರಿತಂತೆ ಹೆಚ್ಚುವರಿ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದು, ಮೈಸೂರು, ಬೆಂಗಳೂರು ಹಾಗೂ ವಿಜಯಪುರ ಜಿಲ್ಲೆಗಳಿಗೆ ಜಿಲ್ಲಾ ಐಕಾನ್ ಗಳನ್ನು ನೇಮಕ ಮಾಡುತ್ತಿರೋದಾಗಿ ತಿಳಿಸಿದ್ದಾರೆ. ಮೈಸೂರು ಜಿಲ್ಲೆಯ ಜಿಲ್ಲಾ ಐಕಾನ್ ಗಳಾಗಿ ಮಾಡೆಸ್ ಕುಮಾರಿ ತನಿಷ್ಕಾ ಮೂರ್ತಿ, ಅಂತರರಾಷ್ಟ್ರೀಯ ವೈಲ್ಡ್ ಲೈಫ್ ಪೋಟೋಗ್ರಾಫರ್ ಕೆ ಸೇನಾನಿ ಹಾಗೂ ಬಿಎಸ್ ಕೃಪಾಕರ್ ನೇಮಕ … Continue reading ರಾಜ್ಯದ ಮೂರು ಜಿಲ್ಲೆಗಳಿಗೆ ‘ನಟ ರಮೇಶ್ ಅರವಿಂದ್’ ಸೇರಿ 8 ಮಂದಿ ‘ಜಿಲ್ಲಾ ಐಕಾನ್’ಗಳಾಗಿ ನೇಮಕ