BIG NEWS: ನ. 1ರಂದು ನಟ ʻಪುನೀತ್ ರಾಜ್‌ಕುಮಾರ್ʼಗೆ ಮರಣೋತ್ತರ ʻಕರ್ನಾಟಕ ರತ್ನʼ ಪ್ರಶಸ್ತಿ ಪ್ರಧಾನ: ಸಿಎಂ ಬೊಮ್ಮಾಯಿ
ಬೆಂಗಳೂರು : ನಟ ಪುನೀತ್ ರಾಜ್‌ಕುಮಾರ್(Actor Puneeth Rajkumar) ಅವರಿಗೆ ಕನ್ನಡ ರಾಜಜ್ಯೋತ್ಸವ ದಿನವಾದ ನ.1ರಂದು ವಿಧಾನ ಸೌಧದಲ್ಲಿ ʻಕರ್ನಾಟಕ ರತ್ನ(Karnataka Ratna)ʼವನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ನಾದಲ್ಲಿ ಗುರುವಾರ ʻʻಕರ್ನಾಟಕ ರತ್ನʼ ಪ್ರಶಸ್ತಿ ಪುರಸ್ಕಾರ ಸಮಾರಂಭದ ಕುರಿತು ಸಂಪುಟದ ವಿವಿಧ ಸಚಿವರು ಹಾಗೂ ಡಾ. ರಾಜ್ ಕುಟುಂಬ ಸದಸ್ಯರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದಾರೆ. ಈಗಾಗ್ಲೇ ನಾನು ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ … Continue reading BIG NEWS: ನ. 1ರಂದು ನಟ ʻಪುನೀತ್ ರಾಜ್‌ಕುಮಾರ್ʼಗೆ ಮರಣೋತ್ತರ ʻಕರ್ನಾಟಕ ರತ್ನʼ ಪ್ರಶಸ್ತಿ ಪ್ರಧಾನ: ಸಿಎಂ ಬೊಮ್ಮಾಯಿ
Copy and paste this URL into your WordPress site to embed
Copy and paste this code into your site to embed