BIG NEWS: ಒಂದೇ ರೂಂನಲ್ಲಿ ನಟ ನರೇಶ್-ನಟಿ ಪವಿತ್ರಾ ಲೋಕೇಶ್: ಸಿಡಿದೆದ್ದು ಹೋಟೆಲ್ ಬಳಿ ರಮ್ಯಾ ರಘುಪತಿ ಗಲಾಟೆ

ಮೈಸೂರು: ಸದ್ಯಕ್ಕೆ ನಟ ನರೇಶ್, ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಪತ್ನಿ ರಮ್ಯಾ ರಘುಪತಿ ಮಧ್ಯದ ಜಗಳ ತಣ್ಣಗಾಗುವಂತೆ ಕಾಣುತ್ತಿಲ್ಲ. ಮೈಸೂರಿನಲ್ಲಿ ಒಂದೇ ರೂಂನಲ್ಲಿದ್ದಂತ ವಿಷಯ ತಿಳಿದು ಹೋಟೆಲ್ ಬಳಿಗೆ ತೆರಳಿ ಗಲಾಟೆ ಮಾಡಿರೋ ಘಟನೆ ಇಂದು ನಡೆದಿದೆ. ಮೈಸೂರಿನ ಹುಣಸೂರು ರಸ್ತೆಯಲ್ಲಿರುವಂತ ಹೋಟೆಲ್ ನಲ್ಲಿ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಇಬ್ಬರು ಜೊತೆಗೆ ಇರೋ ವಿಷಯವನ್ನು ತಿಳಿದಂತ ನರೇಶ್ ಪತ್ನಿ ರಮ್ಯಾ ರಘುಪತಿ ರೂಂ ನಿಂದ ಹೊರ ಬರುವಂತೆ ಗಲಾಟೆ … Continue reading BIG NEWS: ಒಂದೇ ರೂಂನಲ್ಲಿ ನಟ ನರೇಶ್-ನಟಿ ಪವಿತ್ರಾ ಲೋಕೇಶ್: ಸಿಡಿದೆದ್ದು ಹೋಟೆಲ್ ಬಳಿ ರಮ್ಯಾ ರಘುಪತಿ ಗಲಾಟೆ