BIGG NEWS : ಮಣ್ಣಲ್ಲಿ ಮಣ್ಣಾದ ಸ್ಯಾಂಡಲ್ ವುಡ್ ಹಿರಿಯ ನಟ ‘ಲೋಹಿತಾಶ್ವ’ |Actor Lohithasva

ಬೆಂಗಳೂರು: ಕನ್ನಡದ ಹಿರಿಯ ನಟ ಲೋಹಿತಾಶ್ವ ನಿನ್ನೆ ವಿಧಿವಶರಾಗಿದ್ದಾರೆ.ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ವಿಧಿವಶರಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗ ಓರ್ವ ಅದ್ಭುತ ನಟನನ್ನು ಕಳೆದುಕೊಂಡಿದೆ. ಇಂದು ಅವರ ಅಂತಿಮ ಸಂಸ್ಕಾರವನ್ನು ತುಮಕೂರು ಬಳಿ ಇರುವ ಅವರ ಸ್ವಗ್ರಾಮವಾದ ತೊಂಡಗೆರೆಯಲ್ಲಿ ಅವರ ತೋಟದಲ್ಲಿ ನೆರವೇರಿಸಲಾಯಿತು. ಈ ವೇಳೆ ಲೋಹಿತಾಶ್ವ ಕುಟುಂಬದವರು, ಬಂಧು ಮಿತ್ರರು, ಸಿನಿಮಾ ಗಣ್ಯರು ಹಾಜರಿದ್ದರು. ತಮ್ಮ ಕಂಚಿನ ಕಂಠದ ಮೂಲಕವೇ … Continue reading BIGG NEWS : ಮಣ್ಣಲ್ಲಿ ಮಣ್ಣಾದ ಸ್ಯಾಂಡಲ್ ವುಡ್ ಹಿರಿಯ ನಟ ‘ಲೋಹಿತಾಶ್ವ’ |Actor Lohithasva