ಕನ್ನಡ ತಮಿಳಿಂದ ಹುಟ್ಟಿದೆಂದ ಕಮಲ್ ಹಾಸನ್ ಮಾತು ಒಪ್ಪೋಲ್ಲ: ನಟ ಜಗ್ಗೇಶ್
ಬೆಂಗಳೂರು: ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ನೀಡಿರುವಂತ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಅವರನ್ನು ಸ್ಯಾಂಡಲ್ ವುಡ್ ನಿಂದ ನಿಷೇಧಿಸಬೇಕು ಎನ್ನುವಂತ ಒತ್ತಾಯ ಕೂಡ ಹೆಚ್ಚಾಗಿದೆ. ಇದರ ನಡುವೆ ಕನ್ನಡ ತಮಿಳಿನಿಂದ ಹುಟ್ಟಿದ್ದೆಂದ ನಟ ಕಮಲ್ ಹಾಸನ್ ಮಾತು ಒಪ್ಪೋಲ್ಲ ಅಂತ ನಟ ಜಗ್ಗೇಶ್ ಕಡ್ಡಿ ಮುರಿದಂತೆ ಹೇಳಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಕಲೆಗೆ ಜಾತಿ ಇಲ್ಲಾ.ಎಲ್ಲಾಭಾಷೆಯ ಕಲಾವಿದರು ಶಾರದಾಸುತರು ಒಪ್ಪುತ್ತೇವೆ,ಆ ನಿಟ್ಟಿನಲ್ಲಿ ಕಮಲ್ ಹಾಸನ್ ರವರ ಮೆಚ್ಚಿದ್ದೇವೆ. ಅಂದ … Continue reading ಕನ್ನಡ ತಮಿಳಿಂದ ಹುಟ್ಟಿದೆಂದ ಕಮಲ್ ಹಾಸನ್ ಮಾತು ಒಪ್ಪೋಲ್ಲ: ನಟ ಜಗ್ಗೇಶ್
Copy and paste this URL into your WordPress site to embed
Copy and paste this code into your site to embed