BREAKING NEWS : ವಿವಾದದ ಸುಳಿಯಲ್ಲಿ ‘ಹೆಡ್ ಬುಷ್’ ಚಿತ್ರ : ನಟ ಡಾಲಿ ಧನಂಜಯ್ ಹೇಳಿದ್ದೇನು..? |Actor Dhananjay
ಬೆಂಗಳೂರು : ಈಗಾಗಲೇ ರಾಜ್ಯಾದ್ಯಂತ ರಿಲೀಸ್ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ನೀಡಿದ್ದು, ತಾನೂ ಕೂಡ ವೀರಭದ್ರ ದೇವರ ಆರಾಧಕ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಮಾನ ಮಾಡಿಲ್ಲ ಎಂದು ಹೇಳಿದ್ದಾರೆ. ಇಂದು ವೀರಗಾಸೆ ಕಲಾವಿದರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುತ್ತಿದ್ದೇನೆ. ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇನೆ. … Continue reading BREAKING NEWS : ವಿವಾದದ ಸುಳಿಯಲ್ಲಿ ‘ಹೆಡ್ ಬುಷ್’ ಚಿತ್ರ : ನಟ ಡಾಲಿ ಧನಂಜಯ್ ಹೇಳಿದ್ದೇನು..? |Actor Dhananjay
Copy and paste this URL into your WordPress site to embed
Copy and paste this code into your site to embed