ನಟ ದರ್ಶನ್ ‘ಮನೆಯೂಟ’ಕ್ಕಾಗಿ ರಿಟ್ ಅರ್ಜಿ: ರಾಜ್ಯ ಸರ್ಕಾರದಿಂದ ‘ಹೈಕೋರ್ಟ್’ಗೆ ಆಕ್ಷೇಪಣೆ ಸಲ್ಲಿಕೆ | Achor Darshan

ಬೆಂಗಳೂರು: ನನಗೆ ಜೈಲೂಟ ಒಗ್ಗುತ್ತಿಲ್ಲ. ಜೊತೆಗೆ ದೇಹದ ತೂಕ ಬೇರೆ ಕಡಿಮೆ ಆಗುತ್ತಿದೆ. ಮನೆ ಊಟಕ್ಕೆ ವ್ಯವಸ್ಥೆ ಮಾಡುವಂತೆ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ನಟ ದರ್ಶನ್ ಸಲ್ಲಿಸಿದ್ದರು. ಇಂತಹ ರಿಟ್ ಅರ್ಜಿಗೆ ರಾಜ್ಯ ಸರ್ಕಾರದಿಂದ ಆಕ್ಷೇಪಣೆ ಸಲ್ಲಿಸಲಾಗಿದೆ. ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರು ಜೈಲೂಟ ಸೇರುತ್ತಿಲ್ಲ. ಮನೆಯೂಟಕ್ಕೆ ಅವಕಾಶ ಮಾಡಿಕೊಡುವಂತೆ ತಮ್ಮ ಪರ ವಕೀಲರ ಮೂಲಕ ಸಲ್ಲಿಸಿದ್ದಂತ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಲಾಯಿತು. ಮನೆಯಿಂದ ಊಟ, ಹಾಸಿಗೆ, ಪುಸ್ತಕ ಕೋರಿ ನಟ ದರ್ಶನ್ … Continue reading ನಟ ದರ್ಶನ್ ‘ಮನೆಯೂಟ’ಕ್ಕಾಗಿ ರಿಟ್ ಅರ್ಜಿ: ರಾಜ್ಯ ಸರ್ಕಾರದಿಂದ ‘ಹೈಕೋರ್ಟ್’ಗೆ ಆಕ್ಷೇಪಣೆ ಸಲ್ಲಿಕೆ | Achor Darshan