‘ಬಾಸ್ ಸಿನಿಮಾ’ಗೆ ನಟ ದರ್ಶನ್ ವಕೀಲರಿಂದ ನೋಟಿಸ್: ಸೆನ್ಸಾರ್ ಮಾಡದಂತೆ ಮಂಡಳಿಗೆ ಸೂಚನೆ

ಬೆಂಗಳೂರು: ಬಾಸ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಬಾಸ್ ಸಿನಿಮಾಗೆ ನಟ ದರ್ಶನ್ ಪರ ವಕೀಲರಿಂದ ನೋಟಿಸ್ ನೀಡಲಾಗಿದೆ. ಅದರಲ್ಲಿ ಬಾಸ್ ಸಿನಿಮಾಗೆ ಸೆನ್ಸಾರ್ ಮಾಡಬಾರದೆಂದು ವಕೀಲರು ಸೂಚಿಸಿದ್ದಾರೆ. ಬಾಸ್ ಸಿನಿಮಾಗೆ ಸೆನ್ಸಾರ್ ಮಾಡದಂತೆ ಸೆನ್ಸಾರ್ ಮಂಡಳಿಗೆ ನಟ ದರ್ಶನ್ ಪರ ವಕೀಲರಿಂದ ನೋಟಿಸ್ ನೀಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಎನ್ನಲಾಗುತ್ತಿರುವ ಕಾರಣ, ಈ ನೋಟಿಸ್ ನೀಡಲಾಗಿದೆ. ಇತ್ತೀಚೆಗಷ್ಟೇ ಬಾಸ್ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಲಾಯರ್ ನೋಟಿಸ್ ಬಗ್ಗೆ ಬಾಸ್ ಚಿತ್ರದ ನಿರ್ದೇಶಕ … Continue reading ‘ಬಾಸ್ ಸಿನಿಮಾ’ಗೆ ನಟ ದರ್ಶನ್ ವಕೀಲರಿಂದ ನೋಟಿಸ್: ಸೆನ್ಸಾರ್ ಮಾಡದಂತೆ ಮಂಡಳಿಗೆ ಸೂಚನೆ