BREAKING: ‘ನಟ ದರ್ಶನ್’ಗೆ ಮತ್ತೆ ಶಾಕ್: ‘ಮನೆಯೂಟ’ ನೀಡಲು ‘ಜೈಲು ಅಧಿಕಾರಿ’ಗಳು ನಿರಾಕರಣೆ | Actor Darshna
ಬೆಂಗಳೂರು: ನಟ ದರ್ಶನ್ ಅವರು ಜೈಲು ಊಟ ಬೇಡ, ಮನೆಯೂಟ ಬೇಕು ಅಂತ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೇ ಅದಕ್ಕೆ ನಿರಾಕರಿಸಿತ್ತು. ಅಲ್ಲದೇ ಜೈಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಹೀಗಾಗಿ ಜೈಲು ಅಧಿಕಾರಿಗಳಿಗೆ ಮನೆಯೂಟಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಲಾಗಿತ್ತು. ಆದರೇ ನಟ ದರ್ಶನ್ ಗೆ ಮತ್ತೆ ಶಾಕ್ ಎನ್ನುವಂತೆ ಜೈಲು ಅಧಿಕಾರಿಗಳು ಕೂಡ ಮನೆ ಊಟ ನೀಡಲು ನಿರಾಕರಿಸಿದ್ದಾರೆ. ನಟ ದರ್ಶನ್ ಅವರು ಹೈಕೋರ್ಟ್ ಗೆ ಸಲ್ಲಿಸಿದ್ದಂತ ಮನೆ ಊಟದ ಅರ್ಜಿಯನ್ನು ವಿಚಾರಣೆ … Continue reading BREAKING: ‘ನಟ ದರ್ಶನ್’ಗೆ ಮತ್ತೆ ಶಾಕ್: ‘ಮನೆಯೂಟ’ ನೀಡಲು ‘ಜೈಲು ಅಧಿಕಾರಿ’ಗಳು ನಿರಾಕರಣೆ | Actor Darshna
Copy and paste this URL into your WordPress site to embed
Copy and paste this code into your site to embed