ನಟ ದರ್ಶನ್ ಗೆಳತಿ ‘ಪವಿತ್ರಗೌಡ’ ಸೇರಿದಂತೆ 8 ಮಂದಿ ಜೈಲಿಗೆ ಶಿಫ್ಟ್‌….!

ಬೆಂಗಳೂರು: ಕೊಲೆ ಆರೋಪದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಗೆಳತಿ ‘ಪವಿತ್ರಗೌಡ’ ಸೇರಿದಂತೆ 8 ಮಂದಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌ ಮಾಡಲಾಗುತ್ತಿದೆ. ಇಂದು ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಪೊಲೀಸ್‌ ಕಸ್ಟಡಿ ಅವಧಿ ಮುಗಿದಿತ್ತು, ಹೀಗಾಗಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಇದೇ ವೇಳೆ A 1 ಪವಿತ್ರಗೌಡ,  A 3 ಪವನ್‌, A 4 ರಾಘವೇಂದ್ರ,  A 5  ನಂದೀಶ, A 6 ಜಗದೀಶ್‌, A 7 ಅನುಕುಮಾರ್‌ A 8 ರವಿ … Continue reading ನಟ ದರ್ಶನ್ ಗೆಳತಿ ‘ಪವಿತ್ರಗೌಡ’ ಸೇರಿದಂತೆ 8 ಮಂದಿ ಜೈಲಿಗೆ ಶಿಫ್ಟ್‌….!