BREAKING: ‘ನಟ ದರ್ಶನ್’ ಪ್ರಚಾರದ ವಾಹನಕ್ಕೆ ‘ವಿದ್ಯುತ್ ತಂತಿ’ ಸ್ಪರ್ಶ: ಪ್ರಾಣಾಪಾಯದಿಂದ ಪಾರು, ತಪ್ಪಿದ ಭಾರೀ ಅನಾಹುತ

ಮಂಡ್ಯ: ಜಿಲ್ಲೆಯಲ್ಲಿ ನಟ ದರ್ಶನ್ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಲೋಕಸಭಾ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಇಂದು ನಟ ದರ್ಶನ್ ಪ್ರಚಾರದ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ಆದ್ರೇ ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಅಗ್ರಹಾರ ಬಾಚನಹಳ್ಳಿ ಬಳಿಯಲ್ಲಿ ಇಂದು ನಟ ದರ್ಶನ್ ಪ್ರಚಾರದಲ್ಲಿ ತೊಡಗಿದ್ದರು. ಪ್ರಚಾರದ ವಾಹನದ ವೇಗವಾಗಿ ಮುಂದೆ ಸಾಗುತ್ತಿದ್ದಾಗ ದಿಢೀರ್ ವಿದ್ಯುತ್ ತಂತಿ ಸ್ಪರ್ಶಿಸಿದೆ. ನಟ ದರ್ಶನ್ ಪ್ರಚಾರದ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದ್ರೂ … Continue reading BREAKING: ‘ನಟ ದರ್ಶನ್’ ಪ್ರಚಾರದ ವಾಹನಕ್ಕೆ ‘ವಿದ್ಯುತ್ ತಂತಿ’ ಸ್ಪರ್ಶ: ಪ್ರಾಣಾಪಾಯದಿಂದ ಪಾರು, ತಪ್ಪಿದ ಭಾರೀ ಅನಾಹುತ