BIG NEWS: ನಾಳೆ ‘ನಟ ದರ್ಶನ್’ ಜಾಮೀನು ಭವಿಷ್ಯ ನಿರ್ಧಾರ: ದೀಪಾವಳಿ ಹಬ್ಬಕ್ಕಾದರೂ ‘ದಾಸ’ನಿಗೆ ಸಿಗುತ್ತಾ ರಿಲೀಫ್?

ಬೆಂಗಳೂರು: ನಗರದ ಸಿಸಿಹೆಚ್ ನ್ಯಾಯಾಲಯದಿಂದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಹೀಗಾಗಿ ಹೈಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ವಾದ-ಪ್ರತಿವಾದ ಆಲಿಸಿದಂತ ನ್ಯಾಯಪೀಠವು, ನಾಳೆಗೆ ಮಧ್ಯಂತರ ಜಾಮೀನು ಆದೇಶ ಪ್ರಕಟಿಸುವುದಾಗಿ ತೀರ್ಪು ಕಾಯ್ದರಿಸಿದೆ. ಹೀಗಾಗಿ ದೀಪಾವಳಿ ಹಬ್ಬಕ್ಕಾದರೂ ದಾಸನಿಗೆ ಸಿಗುತ್ತಾ ರಿಲೀಫಅ ಅನ್ನೋದನ್ನು ಕಾದು ನೋಡಬೇಕಿದೆ. ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ನ್ಯಾಯಪೀಠವು ನಡೆಸಿತು. ನಟ ದರ್ಶನ್ … Continue reading BIG NEWS: ನಾಳೆ ‘ನಟ ದರ್ಶನ್’ ಜಾಮೀನು ಭವಿಷ್ಯ ನಿರ್ಧಾರ: ದೀಪಾವಳಿ ಹಬ್ಬಕ್ಕಾದರೂ ‘ದಾಸ’ನಿಗೆ ಸಿಗುತ್ತಾ ರಿಲೀಫ್?