ನನ್ನ ಜೀವ ಇರೋವರೆಗೂ ‘ನಟ ದರ್ಶನ್’ ನನ್ನ ಮಗನೇ: ಮಾಜಿ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ
ಮಂಡ್ಯ: ನಾನು ಯಾವಾಗಲೂ ನಟ ದರ್ಶನ್ ಪರವಾಗಿಯೇ ಇದ್ದೇನೆ ಎಂದು ಹೇಳಿದ್ದಾರೆ. ನನ್ನ ಜೀವ ಇರೋವರೆಗೂ ದರ್ಶನ್ ನನ್ನ ಮನಗೇ ಎಂದು ಹೇಳಿದ್ದಾರೆ. ನಾನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ. ಅವರಿಂದ ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ದರ್ಶನ್ ಮುಂದೆ ಈಗ ಹಲವು ಸವಾಲುಗಳು ಇದ್ದಾವೆ. ಸದ್ಯ ಅವರಿಗೆ ಚಿಕಿತ್ಸೆ ಬೇಕು. ಆರೋಗ್ಯ ಸರಿಯಾಗಬೇಕು ಎಂದರು. ನಟ ದರ್ಶನ್ ಬೇಲ್ ಬಗ್ಗೆ ಲೀಗಲ್ ಛಾಲೆಂಜ್ ಇದೆ. ಅದನ್ನೆಲ್ಲ ದರ್ಶನ್ ಸರಿ ಮಾಡಿಕೊಂಡು ಹೊರಗೆ … Continue reading ನನ್ನ ಜೀವ ಇರೋವರೆಗೂ ‘ನಟ ದರ್ಶನ್’ ನನ್ನ ಮಗನೇ: ಮಾಜಿ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed