ಹೋಟೆಲ್‌ನಲ್ಲಿ ಮತ್ತೆ ಆ ನಟಿಯೊಂದಿಗೆ ಇದ್ದ ನಟ ದರ್ಶನ್‌….? ಯಾರು ಆಕೆ ಗೊತ್ತಾ?

ಬೆಂಗಳೂರು-ಮೈಸೂರು: ಕಳೆದ ಮೂರು ವರ್ಷಗಳಿಂದ ನಟ ದರ್ಶನ್‌ ಅವರ ಹೆಸರು ನಟಿಯೊಬ್ಬರ ಜೊತೆಗೆ ಕೇಳಿ ಬರುತ್ತಿದೆ. ನಟಿ ಹಾಗೂ ದರ್ಶನ್‌ ಅವರ ಕೆಲ ಫೋಟೋಗಳು ಕೂಡ ಕಳೆದ ಮೂರು ವರ್ಷಗಳಿಂದ ವೈರಲ್‌ ಆಗುತ್ತಿದ್ದು, ಇಬ್ಬರ ಸಂಬಂಧ ಯಾವ ರೀತಿಯದ್ದು ಅಂತ ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ಈ ನಡುವೆ ಮೈಸೂರಿನ ಸಂದೇಶ ಹೋಟೆಲ್‌ನಲ್ಲಿ ಗಲಾಟೆ ನಡೆದ ಸಮಯದಲ್ಲಿ ದರ್ಶನ ಹಾಗೂ ಅವರ ಸ್ನೇಹಿತರ ಜೊತೆಗೆ ನಟಿ ಪವಿತ್ರಗೌಡ ಕೂಡ ಇದ್ದರು ಅಂತ ಸಿನಿಮಾ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು … Continue reading ಹೋಟೆಲ್‌ನಲ್ಲಿ ಮತ್ತೆ ಆ ನಟಿಯೊಂದಿಗೆ ಇದ್ದ ನಟ ದರ್ಶನ್‌….? ಯಾರು ಆಕೆ ಗೊತ್ತಾ?