ನಟ ದರ್ಶನ್ ಬೆನ್ನು ಮೂಳೆಯ L1, L5 ಭಾಗದಲ್ಲಿ ವಿಪರೀತ ಊತ, ನೋವು : ವೈದ್ಯರ ಸಲಹೆಗೆ ಕ್ಯಾರೇ ಎನ್ನದ ದಾಸ!
ಬಳ್ಳಾರಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನ್ ಅವರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಟ ದರ್ಶನ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಸದ್ಯ ನಟ ದರ್ಶನ್ ಅವರು ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಅವರಿಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನಲ್ಲಿ ವಿಮ್ಸ್ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು … Continue reading ನಟ ದರ್ಶನ್ ಬೆನ್ನು ಮೂಳೆಯ L1, L5 ಭಾಗದಲ್ಲಿ ವಿಪರೀತ ಊತ, ನೋವು : ವೈದ್ಯರ ಸಲಹೆಗೆ ಕ್ಯಾರೇ ಎನ್ನದ ದಾಸ!
Copy and paste this URL into your WordPress site to embed
Copy and paste this code into your site to embed