BIG BREAKING NEWS : ನಟ ದರ್ಶನ್ – ನಿರ್ಮಾಪಕ ಉಮಾಪತಿ ನಡುವಿನ ಸಂಧಾನ ಸಕ್ಸಸ್

ಬೆಂಗಳೂರು : ನಟ ದರ್ಶನ್ ವಂಚನೆ ಕೇಸ್ ಕುರಿತಂತೆ ದಿನಕ್ಕೊಂದು ವಿದ್ಯಾಮಾನಗಳು ನಡೆಯುತ್ತಿವೆ. ಇದರ ಮಧ್ಯೆ ಇಂದು ಸಂಜೆ 5ಕ್ಕೆ ಚಿತ್ರಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಹಾಗೂ ಸ್ನೇಹಿತರು ಪ್ರೆಸ್ ಕ್ಲಬ್ ನಲ್ಲಿ ಅರುಣ್ ಕುಮಾರಿ ಕುರಿತಂತೆ ಸ್ಪೋಟಕ ಮಾಹಿತಿ ಬಿಚ್ಚಿಡುವಂತ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಇದರ ಮಧ್ಯೆ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿನ ಸಂಧಾನ ಯಶಸ್ವಿಯಾಗಿದೆ. BIG BREAKING NEWS : ‘ನಟ ದರ್ಶನ್’ಗೆ ವಂಚನೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ : ಸಂಜೆ 5ಕ್ಕೆ ಅರುಣ್ … Continue reading BIG BREAKING NEWS : ನಟ ದರ್ಶನ್ – ನಿರ್ಮಾಪಕ ಉಮಾಪತಿ ನಡುವಿನ ಸಂಧಾನ ಸಕ್ಸಸ್