ನಟ ದರ್ಶನ್ `ಪುಡಾಂಗ್’ ಪದ ಬಳಕೆ : ನಿರ್ದೇಶಕ ಪ್ರೇಮ್ ಹೇಳಿದ್ದೇನು ಗೊತ್ತಾ?

ಬೆಂಗಳೂರು : ನಟ ದರ್ಶನ್, ಮತ್ತು ನಾನು ತುಂಬಾ ಕ್ಲೋಸ್ ಆದ್ರೆ ಪುಡಾಂಗ್ ಪದ ಬಳಸಿದ್ದರಿಂದ ಬಹಳ ಬೇಸರವಾಗಿದೆ ಎಂದು ನಟ, ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ರಾಜ್ಯದಲ್ಲಿ ಪದವಿ ತರಗತಿಗಳ ಆರಂಭದ ಕುರಿತಂತೆ ಉನ್ನತ ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮ್ ಅವರು, ದರ್ಶನ್ ಅವರಿಗೆ ನಾನು ಮತ್ತು ರಕ್ಷಿತಾ ತುಂಬಾ ಕ್ಲೋಸ್ ಫ್ರೆಂಡ್ಸ್. ಪುಡಾಂಗ್ ಪದ ಬಳಸಿದ್ದು ನನಗೆ ಬೇಸರವಾಗಿದೆ. ನಾನು ಮತ್ತೆ ರಕ್ಷಿತಾ ಈ ಬಗ್ಗೆ ಮಾತನಾಡಿದ್ವಿ. ದರ್ಶನ್ ಯಾವತ್ತೂ ಹಾಗೆ … Continue reading ನಟ ದರ್ಶನ್ `ಪುಡಾಂಗ್’ ಪದ ಬಳಕೆ : ನಿರ್ದೇಶಕ ಪ್ರೇಮ್ ಹೇಳಿದ್ದೇನು ಗೊತ್ತಾ?