BREAKING: ಬೆಂಗಳೂರಿನ BGS ಆಸ್ಪತ್ರೆಗೆ ವಾಪಾಸ್ಸಾದ ನಟ ದರ್ಶನ್ | Actor Darshan

ಬೆಂಗಳೂರು: ಹೈಕೋರ್ಟ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ಸಿಕ್ಕ ನಂತ್ರ, ಜಾಮೀನು ಅರ್ಜಿಗೆ ಸಹಿ ಮಾಡುವುದು ಸೇರಿದಂತೆ ವಿವಿಧ ಕೆಲಸಗಳ ನಿಮಿತ್ತ ಬಿಜಿಎಸ್ ಆಸ್ಪತ್ರೆಯಿಂದ ವೈದ್ಯರ ಅನುಮತಿ ಪಡೆದು ನಟ ದರ್ಶನ್ ಹೊರ ಬಂದಿದ್ದರು. ಇದೀಗ ಜಾಮೀನಿಗೆ ಸಹಿ ಮಾಡಿದ ಬಳಿಕ, ಬೆಂಗಳೂರಿನ ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ವಾಪಾಸ್ ಆಗಿದ್ದಾರೆ. ನಟ ದರ್ಶನ್ ಅವರಿಗೆ ಹೈಕೋರ್ಟ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜಾಮೀನು ದೊರೆತಿತ್ತು. ಮಧ್ಯಂತರ ಜಾಮೀನಿನ ಬಳಿಕ ಹೈಕೋರ್ಟ್ ಷರತ್ತು … Continue reading BREAKING: ಬೆಂಗಳೂರಿನ BGS ಆಸ್ಪತ್ರೆಗೆ ವಾಪಾಸ್ಸಾದ ನಟ ದರ್ಶನ್ | Actor Darshan