ಬಿಗ್ ಬ್ರೇಕಿಂಗ್ : ‘ನಿರ್ದೇಶಕ ಇಂದ್ರಜಿತ್’ ಆರೋಪಕ್ಕೆ ನಾ ಪ್ರತಿಕ್ರಿಯಿಸೋದಿಲ್ಲ, ಹಲ್ಲೆಯಾಗಿಲ್ಲ, ಬೈದಿರಬಹುದು – ನಟ ದರ್ಶನ್

ಬೆಂಗಳೂರು : ಅವರು ಏನಾದ್ರೂ ಮಾತನಾಡಲಿ, ನಾನು ಆರೋಪಿಸಿಲ್ಲ. ಆರೋಪಿಸಿದವರನ್ನು ಕೇಳಿ. ಇಂದ್ರಜಿತ್ ದೊಡ್ಡವರು.. ನನಗೂ ಒಂದು ಸಿನಿಮಾ ಕೊಟ್ಟಿದ್ದಾರೆ. ಅವರ ಬಗ್ಗೆ ಮಾತನಾಡೋದಿಲ್ಲ. ಅರುಣ್ ಕುಮಾರಿ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಡೆಯಲಿ. ಅವರಿಗೂ ಸಮಯ ಕೊಡೋಣ. ತನಿಖೆಯಿಂದ ಏನ್ ವಿಷಯ ಎಂಬುದಾಗಿ ತಿಳಿದು ಬರಲಿದೆ ಎಂಬುದಾಗಿ ನಟ ದರ್ಶನ್ ಹೇಳಿದ್ದಾರೆ. BREAKING : ‘ಶಿವಮೊಗ್ಗ’ ಜಿಲ್ಲೆಯ ‘ಹೊಸನಗರ’ದಲ್ಲಿ ರಾಜ್ಯದಲ್ಲೇ ಅತ್ಯಧಿಕ 21 ಸೆಂ.ಮೀ ಮಳೆ.! ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ನಾನು ಯಾವುದೇ ಹಲ್ಲೆ … Continue reading ಬಿಗ್ ಬ್ರೇಕಿಂಗ್ : ‘ನಿರ್ದೇಶಕ ಇಂದ್ರಜಿತ್’ ಆರೋಪಕ್ಕೆ ನಾ ಪ್ರತಿಕ್ರಿಯಿಸೋದಿಲ್ಲ, ಹಲ್ಲೆಯಾಗಿಲ್ಲ, ಬೈದಿರಬಹುದು – ನಟ ದರ್ಶನ್