ಜೈಲಲ್ಲಿ ‘ನಟ ದರ್ಶನ್’ ಅದೇ ‘ಜೋಶ್’ನಲ್ಲಿ ಇದ್ದಾರೆ: ನಟ ಧನ್ವೀರ್ | Actor Darshan

ಬೆಂಗಳೂರು: ಯಾರೂ ನಟ ದರ್ಶನ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಅವರು ಜೈಲಿನಲ್ಲಿಯೂ ಮಂಕಾಗಿಲ್ಲ. ಈ ಮೊದಲು ಇದ್ದಂತ ಜೋಶ್ ನಲ್ಲಿಯೇ ನಟ ದರ್ಶನ್ ಇದ್ದಾರೆ ಅಂತ ನಟ ಧನ್ವೀರ್ ತಿಳಿಸಿದ್ದಾರೆ. ಇಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಮಾತನಾಡುತ್ತಿಲ್ಲ. ಪೊಲೀಸರು, ಕಾನೂನು ತನ್ನ ಕೆಲಸ ಮಾಡುತ್ತಿದೆ ಎನ್ನುವಂತ ನಿಲುವನ್ನು ಹೊಂದಿದ್ದಾರೆ ಎಂದರು. ನಾನು ಮಾತನಾಡುವುದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ ಅಂತ ಹೇಳಿದ್ದಾರೆ. ನಟ … Continue reading ಜೈಲಲ್ಲಿ ‘ನಟ ದರ್ಶನ್’ ಅದೇ ‘ಜೋಶ್’ನಲ್ಲಿ ಇದ್ದಾರೆ: ನಟ ಧನ್ವೀರ್ | Actor Darshan