BIGG BREAKING NEWS : ‘ನಟ ದರ್ಶನ್’ಗೆ ವಂಚನೆ ಯತ್ನಿಸಿದ ‘ಅರುಣ್ ಕುಮಾರಿ’ ಮತ್ತೊಂದು ಮುಖ ಬಯಲು : ಏನದು ಗೊತ್ತಾ.?

ಬೆಂಗಳೂರು : ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ತಂದಿಟ್ಟು ತಮಾಷೆ ನೋಡಿದಂತ ಆರೋಪಿ ಅರುಣ್ ಕುಮಾರಿ ಅಸಲಿ ಮುಖ ಬಯಲಾಗಿದೆ. ಈಕೆ ಈ ಹಿಂದೆ ಅನೇಕರಿಗೆ ವಂಚಿಸಿರೋದನ್ನು ಎಳೆ ಎಳೆಯಾಗಿ ಚಿತ್ರಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಅವರ ಸ್ನೇಹಿತ ನಾಗವರ್ಧನ್ ಅವರು ಬಿಚ್ಚಿಟ್ಟಿದ್ದಾರೆ. ಈ ಮೂಲಕ ಆರೋಪಿ ಅರುಣ್ ಕುಮಾರಿ ಅವರ ಮತ್ತೊಂದು ಮುಖವನ್ನು ಮಾಧ್ಯಮಗಳ ಮೂಲಕ ಹೊರ ಹಾಕಿದ್ದಾರೆ. BIG NEWS : ಅಕ್ಟೋಬರ್.25ರಿಂದ ‘ಎಂಜಿನಿಯರಿಂಗ್, ತಾಂತ್ರಿಕ ಕೋರ್ಸ್’ಗಳಿಗೆ ಹೊಸ ಶೈಕ್ಷಣಿಕ ವರ್ಷ ಆರಂಭ … Continue reading BIGG BREAKING NEWS : ‘ನಟ ದರ್ಶನ್’ಗೆ ವಂಚನೆ ಯತ್ನಿಸಿದ ‘ಅರುಣ್ ಕುಮಾರಿ’ ಮತ್ತೊಂದು ಮುಖ ಬಯಲು : ಏನದು ಗೊತ್ತಾ.?