BIG NEWS: ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ‘ಮಾನವ ಹಕ್ಕುಗಳ ಆಯೋಗ’ದ ಮೊರೆ ಹೋಗಲು ನಟ ದರ್ಶನ್ ನಿರ್ಧಾರ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮರ್ಡರ್ ಕೇಸಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರದದ ಜೈಲು ಪಾಲಾಗಿದ್ದಾರೆ. ಹಾಸಿಗೆ ದಿಂಬಿಗೆ ಬೇಡಿಕೆ ಇಟ್ಟಿದ್ದರೂ ಅದನ್ನು ಜೈಲು ಅಧಿಕಾರಿಗಳು ಈಡೇರಿಸುತ್ತಿಲ್ಲ. ಕನಿಷ್ಠ ಈ ಜೈಲಿನಿಂದ ಬೇರೆ ಜೈಲಿಗೆ ಶಿಫ್ಟ್ ಆದರೂ ಮಾಡಿಸಲು ಸೂಚಿಸುವಂತೆ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಲು ನಟ ದರ್ಶನ್ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ನಟ ದರ್ಶನ್ ಕ್ವಾರಂಟೈನ್ ಬ್ಯಾರಕ್ ನಲ್ಲಿ ನರಕ ಅನುಭವಿಸುತ್ತಿದ್ದಾರೆ ಎನ್ನಲಾಗುತ್ತಿದೆ. ನೆಲದಲ್ಲಾದ್ರೂ ಮಲಗ್ತೀನಿ ಬೇರೆ ಬ್ಯಾರಕ್ ಗೆ ಹಾಕಿ ಎಂಬುದಾಗಿ ಜೈಲು … Continue reading BIG NEWS: ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ‘ಮಾನವ ಹಕ್ಕುಗಳ ಆಯೋಗ’ದ ಮೊರೆ ಹೋಗಲು ನಟ ದರ್ಶನ್ ನಿರ್ಧಾರ