‘ಭಾರತದ ಚುನಾವಣಾ ಆಯೋಗ’ದಿಂದ ದೇಶದ ‘ಯೂತ್ ಐಕಾನ್’ ಆಗಿ ನಟ ‘ಆಯುಷ್ಮಾನ್ ಖುರಾನಾ’ ನೇಮಕ

ನವದೆಹಲಿ : ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರಿಗೆ ಚುನಾವಣಾ ಆಯೋಗ ದೊಡ್ಡ ಜವಾಬ್ದಾರಿ ನೀಡಿದೆ. ಭಾರತದ ಚುನಾವಣಾ ಆಯೋಗವು ಅವರನ್ನ ದೇಶದ ಯುವ ಐಕಾನ್ ಆಗಿ ನೇಮಿಸಿದೆ. ಇದಲ್ಲದೆ, ಚುನಾವಣಾ ಆಯೋಗದ ಅಧಿಕೃತ ಯೂಟ್ಯೂಬ್ ಮತ್ತು ಎಕ್ಸ್ ಪ್ರೊಫೈಲ್ ಇತ್ತೀಚಿನ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ವೀಡಿಯೊದಲ್ಲಿ, ಖುರಾನಾ ಭಾರತದ ಜನರಿಗೆ ವಿಶೇಷ ಮನವಿ ಮಾಡುವುದನ್ನ ಕಾಣಬಹುದು. 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಚುನಾವಣಾ ಆಯೋಗವು ಪ್ರತಿ ವರ್ಷ ಮತದಾನವನ್ನು ಉತ್ತೇಜಿಸಲು ಕೆಲವು ಚಲನಚಿತ್ರ … Continue reading ‘ಭಾರತದ ಚುನಾವಣಾ ಆಯೋಗ’ದಿಂದ ದೇಶದ ‘ಯೂತ್ ಐಕಾನ್’ ಆಗಿ ನಟ ‘ಆಯುಷ್ಮಾನ್ ಖುರಾನಾ’ ನೇಮಕ