ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಜನರೇಟರ್ ಕಳ್ಳತನಕ್ಕೆ ಸಾಥ್ ನೀಡಿದ್ದೇ ಆರೋಗ್ಯ ಇಲಾಖೆಯ ಕಚೇರಿ ಅಧೀಕ್ಷ ಸುನೀಲ್ ಆಗಿದ್ದರೇ, ಕದ್ದೊಯ್ದಿದ್ದು ಗುತ್ತಿಗೆ ನೌಕರ ಸುರೇಶ್ ಆಗಿದ್ದು ಪೊಲೀಸರು ಬಂಧನದ ಬಳಿಕ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶಿವಮೊಗ್ಗ DHO ಡಾ.ನಟರಾಜ್ ತಿಳಿಸಿದ್ದಾರೆ. ಇಂದು ಕನ್ನಡ ನ್ಯೂಸ್ ನೌ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ 62.5 ಕೆವಿ ಜನರೇಟರ್ ಕಳ್ಳತನ ಪ್ರಕರಣದ ಕುರಿತು ಕೇಳಿದಂತ ಪ್ರಶ್ನೆಗೆ … Continue reading ಸಾಗರದ ತಾಯಿ-ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’ ಪ್ರಕರಣದಲ್ಲಿ ಕಚೇರಿ ಅಧೀಕ್ಷಕ, ಗುತ್ತಿಗೆ ನೌಕರನ ವಿರುದ್ಧ ಶಿಸ್ತು ಕ್ರಮ- DHO
Copy and paste this URL into your WordPress site to embed
Copy and paste this code into your site to embed