SHOCKING: ಮಾತನಾಡಲು ನಿರಾಕರಿಸಿದ 14ರ ಶಾಲಾ ಬಾಲಕಿ ಮೇಲೆ ಪೋಟೋಗ್ರಾಫರ್ ಆಸಿಡ್ ದಾಳಿ

ರಾಜಸ್ಥಾನ: ಇಲ್ಲಿನ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, 14 ವರ್ಷದ ಶಾಲಾ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ತನ್ನ ಪ್ರೀತಿಗೆ ನಿರಾಕರಿಸಿದ್ದಕ್ಕಾಗಿ ಆಸಿಡ್ ಎರಚಿದ ಘಟನೆ ವರದಿಯಾಗಿದೆ. ಪೋಟೋಗ್ರಾಫರ್ ಜೊತೆಗೆ ಮಾತನಾಡಲು ನಿರಾಕರಿಸಿದ್ದಕ್ಕೆ 14ರ ಶಾಲಾ ಬಾಲಕಿಯ ಮೇಲೆ ಆಸಿಡ್ ದಾಳಿಯನ್ನು ಮಾಡಿರುವಂತ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. 9 ನೇ ತರಗತಿಯ ವಿದ್ಯಾರ್ಥಿನಿ ಶಾಲೆಗೆ ಹೋಗುತ್ತಿದ್ದಾಗ ಸುಭಾಷ್ ಪಾರ್ಕ್ ಬಳಿ ಈ ದಾಳಿ ನಡೆದಿದ್ದು, ಸ್ಥಳೀಯ ಸಮುದಾಯದಲ್ಲಿ ಭಯ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಯನ್ನು … Continue reading SHOCKING: ಮಾತನಾಡಲು ನಿರಾಕರಿಸಿದ 14ರ ಶಾಲಾ ಬಾಲಕಿ ಮೇಲೆ ಪೋಟೋಗ್ರಾಫರ್ ಆಸಿಡ್ ದಾಳಿ