ವಿಶಿಷ್ಠ ನೃತ್ಯ ಪ್ರದರ್ಶನದ ಮೂಲಕ ಆಚಾರ್ಯ ಡಾ.ರಕ್ಷಾ ಕಾರ್ತಿಕ್ ತಂಡದಿಂದ ‘ಸಂತ ತ್ಯಾಗರಾಜ ಸ್ವಾಮಿ’ಗೆ ಗೌರವ ಸಲ್ಲಿಕೆ

ಬೆಂಗಳೂರು: ಆಚಾರ್ಯ ರಕ್ಷಾ ಕಾರ್ತಿಕ್ ಮತ್ತು ಅವರ ಶಿಷ್ಯವೃಂದವು ಅಂದು ಸಂತ ತ್ಯಾಗರಾಜ ಸ್ವಾಮಿಗೆ ತಮ್ಮ ವಿಶಿಷ್ಟ ನೃತ್ಯ ಪ್ರದರ್ಶನದ ಮೂಲಕ ಗೌರವ ಸಲ್ಲಿಸಿದರು. ಕಳೆದ ಜನವರಿ 19, 2025ರಂದು “ತ್ಯಾಗರಾಜ ಆರಾಧನೆ: ನೃತ್ಯದ ಮೂಲಕ” ಎಂಬ ಶೀರ್ಷಿಕೆಯ ಕಾರ್ಯಕ್ರಮವು ಪ್ರಸನ್ನ ಗಣಪತಿ ದೇವಸ್ಥಾನ, ಕೆ.ಎಚ್.ಬಿ ಕಾಲೋನಿ, ಕೊರಮಂಗಲದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಂತ ತ್ಯಾಗರಾಜ ಸ್ವಾಮಿಗಳ ಜೀವನ, ಸಂಗೀತದ ವೈಭವ, ಮತ್ತು ಶ್ರೀರಾಮನ ಮೇಲಿನ ಅವರ ಅಚಲ ಭಕ್ತಿ ಆಧಾರಿತ ಈ ವಿಶಿಷ್ಟ ನೃತ್ಯ ಪ್ರದರ್ಶನವು ಪ್ರೇಕ್ಷಕರ … Continue reading ವಿಶಿಷ್ಠ ನೃತ್ಯ ಪ್ರದರ್ಶನದ ಮೂಲಕ ಆಚಾರ್ಯ ಡಾ.ರಕ್ಷಾ ಕಾರ್ತಿಕ್ ತಂಡದಿಂದ ‘ಸಂತ ತ್ಯಾಗರಾಜ ಸ್ವಾಮಿ’ಗೆ ಗೌರವ ಸಲ್ಲಿಕೆ