• STATE
  • KARNATAKA
  • INDIA
  • WORLD
  • SPORTS
    • CRICKET
  • FILM
    • SANDALWOOD
  • LIFE STYLE
  • BUSINESS
  • JOBS
Facebook Twitter Instagram
Kannada | Kannada News | Karnataka News | India NewsKannada | Kannada News | Karnataka News | India News
  • STATE
  • KARNATAKA
  • INDIA
  • WORLD
  • SPORTS
    • CRICKET
  • FILM
    • SANDALWOOD
  • LIFE STYLE
  • BUSINESS
  • JOBS
Home»INDIA»BIG BREAKING NEWS: ಕಾಮನ್ ವೆಲ್ತ್ ಗೇಮ್ಸ್: ‘ಟೇಬಲ್ ಟೆನಿಸ್’ನ ‘ಪುರುಷರ ಸಿಂಗಲ್ಸ್’ನಲ್ಲಿ ಭಾರತದ ಶರತ್ ಕಮಲ್ ಗೆ ಚಿನ್ನ | Sharath Kamal wins Gold
INDIA

BIG BREAKING NEWS: ಕಾಮನ್ ವೆಲ್ತ್ ಗೇಮ್ಸ್: ‘ಟೇಬಲ್ ಟೆನಿಸ್’ನ ‘ಪುರುಷರ ಸಿಂಗಲ್ಸ್’ನಲ್ಲಿ ಭಾರತದ ಶರತ್ ಕಮಲ್ ಗೆ ಚಿನ್ನ | Sharath Kamal wins Gold

By KNN IT TEAMAugust 08, 6:11 pm

ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್2022ರ ( Common wealth Games 2022 ) ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಬಂಗಾರದ ಬೇಟೆ ಮುಂದುವರೆದಿದೆ. ಇದೀಗ ಟೇಬಲ್ ಟೆನಿಸ್ ನಲ್ಲಿ ಪುರುಷರ ಸಿಂಗಲ್ಸ್ ಫೈನಲ್ಸ್ ನಲ್ಲಿ ಅಚಂತಾ ಶರತ್ ಕಮಲ್ ಅವರು ( Achanta Sharath Kamal ) ಚಿನ್ನವನ್ನು ಗೆದ್ದಿದ್ದಾರೆ.

BREAKING NEWS: ಕಾಮನ್ ವೆಲ್ತ್ ಗೇಮ್ಸ್: ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ನಲ್ಲಿ ಭಾರತದ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿಗೆ ಚಿನ್ನದ ಪದಕ | Satwik And Chirag Shetty Win Gold

ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್ ನಲ್ಲಿ ಪುರುಷರ ಡಬಲ್ಸ್ ನಲ್ಲಿ ಫೈನಲ್ ನಲ್ಲಿ ಚಿನ್ನ ( Satwik Sai Raj Rankireddy and Chirag Shetty win Gold ) ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ 21ನೇ ಚಿನ್ನವನ್ನು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಂದಂತೆ ಆಗಿದೆ.

ಕಾಮನ್ ವೆಲ್ತ್ ಗೇಮ್ಸ್2022ರ ( Common wealth Games 2022 ) ಇಂದಿನ ಪಂದ್ಯಾವಳಿಯಲ್ಲಿ ಟೇಬಲ್ ಟೆನಿಸ್ ನ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಜ್ಞಾನಶೇಖರನ್ ಸತ್ಯನ್ ( Gnanasekaran Sathiyan wins bronze ) ಅವರು ಕಂಚಿನ ಪದಕ ಗೆದ್ದಿದ್ದಾರೆ.

BREAKING NEWS: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ: ಪುರುಷರ ಸಿಂಗಲ್ ಬ್ಯಾಡ್ಮಿಂಟನ್ ನಲ್ಲಿ ಲಕ್ಷ್ಯ ಸೇನ್ ಗೆ ಬಂಗಾರದ ಪದಕ | India’s Lakshya Sen won gold

ಕಾಮನ್ ವೆಲ್ತ್ ಗೇಮ್ಸ್2022ರಲ್ಲಿ ( Common wealth Games 2022 ) ಭಾರತದ ಪದಕದ ಬೇಟೆ ಮುಂದುವರೆದಿದೆ. ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ (  Lakshya Sen ) 19-21, 21-9, 21-16ರಲ್ಲಿ ಮಲೇಷ್ಯಾದ ಎನ್ಜಿ ತ್ಸೆ ಯಾಂಗ್ ಅವರನ್ನು ಸೋಲಿಸಿ ಚಿನ್ನ ಗೆದ್ದಿದ್ದಾರೆ. ಈ ಗೆಲುವಿನೊಂದಿಗೆ ಭಾರತ ತನ್ನ 20ನೇ ಚಿನ್ನದ ಪದಕವನ್ನು ದಾಖಲಿಸಿದೆ.

BREAKING NEWS : ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ : ಸರ್ಕಾರಿ ಬಸ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

ಈ ಮೊದಲು ಭಾರತದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಿ.ವಿ ಸಿಂಧು ಅವರು ಸ್ವರ್ಣ ಪದಕ ಗೆದ್ದಿದ್ದರು. ಈ ಮೂಲಕ ಐತಿಹಾಸಿಕ ದಾಖಲೆಯನ್ನು ಬರೆದಿದ್ದರು. ಈ ಬೆನ್ನಲ್ಲೇ ಇದೀಗ ಕಾಮನ್ ವೆಲ್ತ್ ಗೇಮ್ಸ್ ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾರತದ ಲಕ್ಷ್ಯ ಸೇನ್ ( India’s Lakshya Sen won gold ) ಮಲೇಷ್ಯಾದ ಎದುರಾಳಿ ಕ್ರೀಡಾಪಟುವನ್ನು ಸೋಲಿಸಿ ಬಂಗಾರವನ್ನು ಗೆದ್ದಿದಾರೆ.

#BreakingNews | India wins another Gold medal at #Badminton

In a turbulent final, #LakshyaSen beats the Malaysia's Tze Yong Ng 2-1 ! #CommonwealthGames2022#Cheer4India#India4CWG2022 pic.twitter.com/m8nApWFaQH

— DD News (@DDNewslive) August 8, 2022

ಈ ಬೆನ್ನಲ್ಲೇ ಕಾಮನ್ ವೆಲ್ತ್ ಗೇಮ್ಸ್2022ರ ಇಂದಿನ ಪಂದ್ಯಾವಳಿಯಲ್ಲಿ ಟೇಬಲ್ ಟೆನಿಸ್ ನ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಜ್ಞಾನಶೇಖರನ್ ಸತ್ಯನ್ ಅವರು ಕಂಚಿನ ಪದಕ ಗೆದ್ದಿದ್ದಾರೆ.

GOES THE DISTANCE! 🏓@sathiyantt clinches the BRONZE🥉 following a Dramatic victory over Drinkhall of England in the Table Tennis MS Bronze Medal match.

Our Indian champ won the match 4-3 (11-9 11-3 11-5 8-11 9-11 10-12 11-9) 🇮🇳

SPECTACULAR SATHIYAN!#Cheer4India pic.twitter.com/SqU5WuWv01

— SAI Media (@Media_SAI) August 8, 2022

ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್ ನಲ್ಲಿ ಪುರುಷರ ಡಬಲ್ಸ್ ನಲ್ಲಿ ಫೈನಲ್ ನಲ್ಲಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ 21ನೇ ಚಿನ್ನವನ್ನು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಂದಂತೆ ಆಗಿದೆ.

#CommonwealthGames2022 | India's Satwik Sai Raj Rankireddy and Chirag Shetty win Gold in finals in men's double in Badminton pic.twitter.com/AJEui5Egal

— ANI (@ANI) August 8, 2022

ಇದೀಗ ಟೇಬಲ್ ಟೆನಿಸ್ ನಲ್ಲಿ ಪುರುಷರ ಸಿಂಗಲ್ಸ್ ಫೈನಲ್ಸ್ ನಲ್ಲಿ ಅಚಂತಾ ಶರತ್ ಕಮಲ್ ಗೆ ಚಿನ್ನವನ್ನು ಗೆದ್ದಿದ್ದಾರೆ.

🥇KAMAL KA KAMAAL🔥@sharathkamal1 🏓wins against Liam (ENG) (4-1) (11-13, 11-7, 11-2, 11-6, 11-8) in the #TableTennis Men's Singles event at the #CommonwealthGames2022

With this win, Sharath Kamal has bagged an overall 7🥇 medals at the CWG in different categories🤩 pic.twitter.com/OC3vBo47iS

— SAI Media (@Media_SAI) August 8, 2022

 

blank
breaking news kannada latest news kannada news kannada news live kannada news now kannada online news kannadanews kannadanewsnow dot com kannadanewsnow.com kannadanewsnowdotcom karnataka latest news karnataka news latest news
Share. Facebook Twitter LinkedIn WhatsApp Email

Related Posts

ಯುವ ವಯಸ್ಕರಲ್ಲಿ ಹೃದ್ರೋಗ ಸಮಸ್ಯೆ ಏಕೆ ಹೆಚ್ಚಳವಾಗುತ್ತಿದೆ? ಇಲ್ಲಿದೆ ಪ್ರಮುಖ ಕಾರಣ

September 30, 11:21 am

ಹೊಸ ಗೃಹ ಸಾಲ ಯೋಜನೆ: ಈ ಜನರಿಗೆ ಸಿಗಲಿದೆ ಮೋದಿ ಸರ್ಕಾರದಿಂದ ಬಿಗ್ ಗಿಫ್ಟ್? ಇಲ್ಲಿದೆ ಪ್ರಮುಖ ಮಾಹಿತಿ

September 30, 10:54 am

ಗ್ರಾಹಕರೇ ಗಮನಿಸಿ: ʻಅಕ್ಟೋಬರ್ʼ ತಿಂಗಳಲ್ಲಿ 16 ದಿನ ಬ್ಯಾಂಕ್‌ಗಳು ಕ್ಲೋಸ್‌, ಇಲ್ಲಿದೆ ರಜಾ ದಿನಗಳ ಪಟ್ಟಿ | Bank Holidays October 2023

September 30, 10:31 am
Recent News
blank

BREAKING : ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆ : ಮ್ಯಾಜಿಸ್ಟ್ರೇಟ್‌ ವರದಿಯನ್ನು ಒಪ್ಪಿಕೊಂಡ ಕಾಂಗ್ರೆಸ್

September 30, 11:35 am
blank

ಮಹಾವಿಷ್ಣು ಗರುಡನಿಗೆ ಹೇಳಿದ ಆರೋಗ್ಯದ ಮಂತ್ರ ಯಾವುದು ಎಂದು ತಿಳಿದಿದೆಯೇ ನಿಮಗೆ.?

September 30, 11:32 am
blank

ಯುವ ವಯಸ್ಕರಲ್ಲಿ ಹೃದ್ರೋಗ ಸಮಸ್ಯೆ ಏಕೆ ಹೆಚ್ಚಳವಾಗುತ್ತಿದೆ? ಇಲ್ಲಿದೆ ಪ್ರಮುಖ ಕಾರಣ

September 30, 11:21 am
blank

ಕಾಂಗ್ರೆಸ್ ಸರ್ಕಾರ ಬೀಳಿಸೋಕೆ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಅನುಮಾನವಿದೆ : ಪ್ರಿಯಾಂಕ್ ಖರ್ಗೆ

September 30, 11:19 am
State News
don't tick

ಕೆನಡಾದಿಂದ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದ 5 ಮಂದಿ ಭಾರತೀಯರು ಸೇರಿ 8 ಮಂದಿ ಸಾವು

By KNN IT TEAMApril 01, 9:03 am0

ನ್ಯೂಯಾರ್ಕ್‌: ಕೆನಡಾ-ಅಮೆರಿಕ ಗಡಿ ಬಳಿಯ ಸೇಂಟ್ ಲಾರೆನ್ಸ್ ನದಿಯ ದಡದಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ ಇಬ್ಬರು ಮಕ್ಕಳು ಸೇರಿದಂತೆ…

blank

BIGG NEWS : ಇಂದು ವಿಶ್ವ ವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ : ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಕೆ

April 01, 8:57 am
blank

BIGG NEWS : `SSLC’ ಪರೀಕ್ಷೆ : ಹಾಜರಾತಿ ಕೊರತೆಯಿಂದ 27 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು!

April 01, 8:23 am
blank

BIGG NEWS : ಹೊಸಕೋಟೆಯ ಮೇಡಹಳ್ಳಿಯಲ್ಲಿ ಅಗ್ನಿ ದುರಂತ : ಚಿಕಿತ್ಸೆ ಫಲಿಸದೇ 7 ಕಾರ್ಮಿಕರು ಸಾವು!

April 01, 8:06 am
blank

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • State
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US
blank blank blank blank

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

Copyright © 2023 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.