ಬೆಂಗಳೂರಲ್ಲಿ ಅಪ್ರಾಪ್ತೆಯನ್ನು ಭೀಕರ ಕೊಲೆಗೈದಿದ್ದ ಆರೋಪಿ ಅಜ್ಮೀರ್‌ನಲ್ಲಿ ಅರೆಸ್ಟ್
ಬೆಂಗಳೂರು: ರಾಜಧಾನಿಯ ಡಿ.ಜೆ. ಹಳ್ಳಿಯಲ್ಲಿ ಇಡೀ ನಗರವೇ ಬೆಚ್ಚಿಬೀಳುವಂತೆ ನಡೆದಿದ್ದ ಅಪ್ರಾಪ್ತ ಬಾಲಕಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶಬೀಲ್‌ನನ್ನು ಪೊಲೀಸರು ರಾಜಸ್ಥಾನದ ಅಜ್ಮೀರ್‌ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಶ್ಚಿತಾರ್ಥವಾಗಿದ್ದ ಯುವತಿಯನ್ನೇ ಅನುಮಾನದ ಬೆನ್ನೇರಿ ಬರ್ಬರವಾಗಿ ಹತ್ಯೆ ಮಾಡಿ ಈತ ಪರಾರಿಯಾಗಿದ್ದ. ಘಟನೆಯ ಹಿನ್ನೆಲೆ: ಬೆಂಗಳೂರಿನ ಡಿ.ಜೆ. ಹಳ್ಳಿಯ ನಿವಾಸಿಯಾದ ಶಬೀಲ್ (20) ಹಾಗೂ ಕೋಲಾರ ಮೂಲದ 17 ವರ್ಷದ ಅಪ್ರಾಪ್ತ ಬಾಲಕಿಯ ನಡುವೆ ಪ್ರೀತಿ ಇತ್ತು. ಇವರ ಸಂಬಂಧಕ್ಕೆ ಎರಡು ಕುಟುಂಬಗಳು ಒಪ್ಪಿಗೆ ನೀಡಿ, 2025ರ ಜೂನ್‌ನಲ್ಲಿ … Continue reading ಬೆಂಗಳೂರಲ್ಲಿ ಅಪ್ರಾಪ್ತೆಯನ್ನು ಭೀಕರ ಕೊಲೆಗೈದಿದ್ದ ಆರೋಪಿ ಅಜ್ಮೀರ್‌ನಲ್ಲಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed