ಭಟ್ಕಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಪೊಲೀಸರಿಗೆ ಬಹಿರಂಗ ಪತ್ರ: ಆರೋಪಿ ಚೈನ್ನೈನಲ್ಲಿ ಬಂಧನ

ಉತ್ತರಕನ್ನಡ: ಭಟ್ಕಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಪೊಲೀಸರಿಗೆ ಬಹಿರಂಗ ಪತ್ರವನ್ನು ಬರೆದಂತ ಆರೋಪಿಯನ್ನು, ಚೈನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ರಾಜ್ಯದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು. ಇಂತಹ ಪ್ರದೇಶದಲ್ಲಿಯೇ ಬಾಂಬ್ ಸ್ಪೋಟಿಸುವುದಾಗಿ ಭಟ್ಕಳ ಠಾಣೆಯ ಪೊಲೀಸರಿಗೆ ಬೆದರಿಕೆ ಪತ್ರವೊಂದು ಬಂದಿತ್ತು. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು, ಡಿಸೆಂಬರ್ 31, 2022ರಂದು ಬಂದಿದ್ದಂತ ಪತ್ರದ ಜಾಡು ಹಿಡಿದು ಜಾಲಾಡ ತೊಡಗಿದರು. ಬೆದರಿಕೆ ಪತ್ರ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಿಂದ ಬಂದಿರೋ ವಿಚಾರ ತಿಳಿದು … Continue reading ಭಟ್ಕಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಪೊಲೀಸರಿಗೆ ಬಹಿರಂಗ ಪತ್ರ: ಆರೋಪಿ ಚೈನ್ನೈನಲ್ಲಿ ಬಂಧನ